ಸಾಮಾಗ್ರಿಗಳು
ಸ್ವೀಟ್ ಕಾರ್ನ್
ಕಾರ್ನ್ ಫ್ಲೋರ್
ಅಕ್ಕಿ ಹಿಟ್ಟು
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಗರಂ ಮಸಾಲಾ
ಖಾರದಪುಡಿ
ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ
ಮೊದಲು ಸ್ವೀಟ್‌ಕಾರ್ನ್ ಬೇಯಿಸಿ
ಬೆಂದ ಸ್ವೀಟ್‌ಕಾರ್ನ್‌ನಲ್ಲಿ ಅರ್ಧದಷ್ಟು ಮಿಕ್ಸಿ ಮಾಡಿ, ತರಿತರಿಯಾಗಿರಲಿ
ನಂತರ ಇದಕ್ಕೆ ಅಕ್ಕಿಹಿಟ್ಟು, ಕಾರ್ನ್‌ಫ್ಲೋರ್ ಹಾಕಿ
ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಖಾರ, ಗರಂ ಮಸಾಲಾ ಹಾಕಿ
ನಂತರ ಹಸಿ ಈರುಳ್ಳಿ ಹಾಕಿ
ಈಗ ಉಳಿದ ಕಾರ್ನ್ ಹಾಕಿ ಮಿಕ್ಸ್ ಮಾಡಿ
ಕಾದ ಎಣ್ಣೆಗೆ ಹಾಕಿ ಕ್ರಿಸ್ಪಿ ಕಾರ್ನ್ ಸವಿಯಿರಿ