ಸಾಮಾಗ್ರಿಗಳು
ಸೌತೆಕಾಯಿ
ಬೀಟ್ರೂಟ್
ಒಣದ್ರಾಕ್ಷಿ
ಪುದೀನಾ
ಮಾಡುವ ವಿಧಾನ
ಸಿಪ್ಪೆ ತೆಗೆದ ಸೌತೆಕಾಯಿ ಹಾಗೂ ಬೀಟ್ರೂಟ್‌ನ್ನು ಮಿಕ್ಸಿ ಮಾಡಿ
ಇದಕ್ಕೆ ಪುದೀನಾ, ಒಂದೆರಡು ಒಣದ್ರಾಕ್ಷಿ, ನೀರು ಹಾಕಿ ಮಿಕ್ಸಿ ಮಾಡಿ ಕುಡಿಯಿರಿ
ಇದು ನಿಮ್ಮ ದೇಹವನ್ನು ಹೈಡ್ರೇಟ್ ಆಗಿ ಇಡುತ್ತದೆ.