HAIR CARE | ಗುಂಗುರು ಕೂದಲಿಗೆ ಬೇಕು ಹೆಚ್ಚು ಆರೈಕೆ, ಸರಿಯಾಗಿ ಕಾಳಜಿ ಮಾಡೋದು ಹೀಗೆ..

ಮೃದುವಾದ ಕೂದಲಿಗಿಂತ ಗುಂಗುರು ಕೂದಲಿಗೆ ಹೆಚ್ಚು ಕಾಳಜಿ ಬೇಕಿದೆ. ಸರಿಯಾದ ಆರೈಕೆ ಮಾಡುವು ಸೂಕ್ತ ವಿಧಾನ ಇಲ್ಲಿದೆ..

  • ಅವಶ್ಯಕತೆ ಇದ್ದಾಗ ಮಾತ್ರ ತಲೆಕೂದಲು ತೊಳೆಯಿರಿ
  • ಕೂದಲು ಡ್ರೈ ಆಗೋಕೆ ಬಿಡಬೇಡಿ, ಯಾವಾಗಲೂ ಮಾಯಿಶ್ಚರೈಸ್ ಆಗಿರಲಿ
  • ಹೆಚ್ಚು ಹೊಟ್ಟು ಆಗದಂತೆ ನೋಡಿಕೊಳ್ಳಿ
  • ಕರ್ಲಿ ಹೇರ್ ಹೆಚ್ಚು ಬಾಚುವ ಅವಶ್ಯಕತೆ ಇಲ್ಲ
  • ಆಗಾಗ ಸಿಕ್ಕುಬಿಡಿಸುವುದು ಮರೆಯಬೇಡಿ
  • ಸೂರ್ಯನ ಕಿರಣಗಳಿಗೆ ನೇರವಾಗಿ ಕೂದಲನ್ನು ಒಡ್ಡಬೇಡಿ
  • ಮಲಗುವಾಗ ಲೂಸ್ ಆಗಿ ಜಡೆ ಹಾಕಿಕೊಂಡು ಮಲಗಿ
  • ಪ್ರತಿ ಬಾರಿ ಶಾಂಪೂ ನಂತರ ಕಂಡೀಷನರ್ ಬಳಸಿ
  • ಕಂಡೀಷನ್ ಆದ ಕೂದಲಿಗೆ ಸೆರಮ್ ಹಾಕಿ
  • ಟವಲ್‌ನಲ್ಲಿ ಕೂದಲು ಸುತ್ತಬೇಡಿ, ತೆಳುವಾದ ಟೀಶರ್ಟ್‌ನಲ್ಲಿ ಕೂದಲು ಒರೆಸಿ
  • ಜೆಂಟಲ್ ಆದ ಶಾಂಪೂ ಬಳಸಿ, ಹೆಚ್ಚು ಕೆಮಿಕಲ್ ಇರುವ ಶಾಂಪೂ ಬಳಕೆ ಬೇಡ.
  • ಹೀಟ್ ಅವಾಯ್ಡ್ ಮಾಡಿ
  • ಆಗಾಗ ಟ್ರಿಮ್ ಮಾಡುವುದನ್ನು ಮರೆಯಬೇಡಿ
  • ವಾರಕ್ಕೆ ಎರಡು ಬಾರಿ ಮಾತ್ರ ತಲೆಸ್ನಾನ ಮಾಡಿದರೆ ಸಾಕು
  • ಕೂದಲನ್ನು ಟ್ವಿಸ್ಟ್ ಮಾಡಿ, ಪ್ರೆಸ್ ಮಾಡಿ ಒರೆಸಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!