June 19, 2026
Friday, June 19, 2026
spot_img

ದಿನಭವಿಷ್ಯ: ಕೆಲಸದಲ್ಲಿ ಕಠಿಣ ಪರಿಶ್ರಮ ಅಗತ್ಯ, ಅಪರಿಚಿತ ಕ್ಷೇತ್ರಗಳಲ್ಲಿ ಹಣ ಹೂಡಬೇಡಿ

ಮೇಷ
ಕೆಲಸದಲ್ಲಿ ಆಲಸ್ಯ ಉಂಟಾಗಿ ಕಾರ್ಯ ವಿಳಂಬವಾಗಬಹುದು. ಆದರೆ ಶೇರು ಹೂಡಿಕೆಯಲ್ಲಿ ಉತ್ತಮ ಲಾಭ ಸಿಗಲಿದೆ. ಅವಿವಾಹಿತರಿಗೆ ವಿವಾಹ ಯೋಗವಿದೆ.
ವೃಷಭ
  ಉದ್ದೇಶಿತ ಕಾರ್ಯ ಪೂರ್ಣವಾಗದೆ ನಿರಾಶೆ. ಪ್ರೀತಿಪಾತ್ರರಿಂದ ಟೀಕೆ ಕೇಳುವಿರಿ. ಹಣದ ವಿಚಾರದಲ್ಲಿ ರಿಸ್ಕ್ ಬೇಡ, ಎಚ್ಚರದ ನಡೆಯಿರಲಿ.                
ಮಿಥುನ
ಕೆಲಸದಲ್ಲಿ ಹೆಚ್ಚು ಪರಿಶ್ರಮ ಅಗತ್ಯ. ನಿಮ್ಮ ಕಾರ್ಯಕ್ಕೆ ಟೀಕೆ ಬಂದೀತು. ಸರಿಯಾಗಿ ತಿಳಿದಿರದ ಕ್ಷೇತ್ರದಲ್ಲಿ ಹಣ ಹೂಡುವ ರಿಸ್ಕ್ ಬೇಡ.    
ಕಟಕ
 ಜೀವನದಲ್ಲಿ ನಿಮಗೇನು ಬೇಕು ಎಂದು ಪ್ರಶ್ನಿಸಿಕೊಳ್ಳಿ. ಸ್ಪಷ್ಟ ಗುರಿ ಇಟ್ಟುಕೊಳ್ಳಿ. ಪ್ರಸ್ತುತ ನಿಮ್ಮ ಬದುಕು ಗುರಿಯಿಲ್ಲದ ನಾವೆಯಂತಾಗಿದೆ.        
ಸಿಂಹ
ಭವಿಷ್ಯಕ್ಕೆ ಸೂಕ್ತ ಯೋಜನೆ ಹಾಕಿಕೊಳ್ಳಿ. ಆಸಕ್ತ ವ್ಯಕ್ತಿಯ ಭೇಟಿ, ಸಂಬಂಧ ಗಾಢವಾದೀತು. ಅಲರ್ಜಿಯಂತಹ ಸಮಸ್ಯೆ ಕಾಡಬಹುದು.    
ಕನ್ಯಾ
ಉತ್ತಮ ಉದ್ಯೋಗ ಅವಕಾಶ ದೊರಕೀತು. ಆತ್ಮೀಯರ ಭಾವನೆಗೆ ಸರಿಯಾಗಿ ಸ್ಪಂದಿಸಿ. ನಿರಾಸಕ್ತಿ ತೋರದಿರಿ. ಪ್ರಮುಖ ಕಾರ್ಯಸಿದ್ಧಿ.        
ತುಲಾ
  ಕೆಲಸದ ಏಕತಾನತೆ ಬೋರ್ ಹೊಡೆಸಬಹುದು. ಹೊಸತನಕ್ಕೆ ತೆರೆದುಕೊಳ್ಳಿ. ಅನವಶ್ಯ ಶಾಪಿಂಗ್ ತಪ್ಪಿಸಿ. ಖರ್ಚು ನಿಯಂತ್ರಿಸಿ.  
ವೃಶ್ಚಿಕ
ಉದ್ಯಮ ವ್ಯವಹಾರ ದಲ್ಲಿ ಎಚ್ಚರ ವಹಿಸಿ. ವಂಚನೆ ನಡೆದೀತು. ಖಾಸಗಿ ಬದುಕಿನಲ್ಲಿ ಸ್ಥಿರತೆಗೆ ಆದ್ಯತೆ ಕೊಡಿ. ತಲೆನೋವು ಭಾದಿಸೀತು.            
ಧನು
ವೃತ್ತಿಗೆ ಸಂಬಂಧಿಸಿ ಶುಭ ಬೆಳವಣಿಗೆ. ಆರೋಗ್ಯದ ವಿಚಾರ ಆತಂಕ ತರಬಹುದು. ಅಗತ್ಯ ಬಿದ್ದರೆ ವೈದ್ಯರ ಕಾಣುವುದು ಒಳಿತು.                  
ಮಕರ
  ನಿಮ್ಮ ಸುತ್ತ ಶಾಂತ ವಾತಾವರಣ. ಕಾರ್ಯ ಸುಗಮ. ಇತರರ ಸಹಕಾರ ಪಡೆಯುವಿರಿ. ಆಹಾರ ಸೇವನೆಯಲ್ಲಿ ಪಥ್ಯ ಕಾಯ್ದುಕೊಳ್ಳಿ.          
ಕುಂಭ
 ವೃತ್ತಿ ಕಾರ್ಯದಲ್ಲಿ ಸ-ಲತೆ. ಮ್ಯೂಚುವಲ್ -ಂಡ್‌ನಲ್ಲಿ ಹಣ ಹೂಡುವಾಗ ಎಚ್ಚರ ವಹಿಸಿ. ವಿವಾಹ ಸಂಬಂಧ ಕೂಡಿಬರಬಹುದು.  
 ಮೀನ
   ಆರ್ಥಿಕ ಸ-ಲತೆ. ನಿಮ್ಮ ಪ್ರಮುಖ ಗುರಿ ಸಾಽಸಲ್ಪಡಲಿದೆ. ರಸ್ತೆ ಸಂಚಾರದ ವೇಳೆ ತುಸು ಜಾಗ್ರತೆ ವಹಿಸಿ. ಖರ್ಚು ನಿಯಂತ್ರಣ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !