ಮೇಷ
ಮನೆ, ಕುಟುಂಬಕ್ಕೆ ಸಂಬಂಧಿಸಿ ಶುಭ ಸುದ್ದಿ. ಉದ್ಯೋಗದಲ್ಲಿ ಹೊಸ ಅವಕಾಶ. ವಿರೋಧಿಗಳ ಪ್ರಯತ್ನ ಫಲಿಸದು. ನಿಮ್ಮ ನಿಲುವಿಗೆ ಮನ್ನಣೆ.

ವೃಷಭ
ನಿಮ್ಮ ನಿಲುವನ್ನು ಇತರರು ಬೆಂಬಲಿಸಲಾರರು. ಆದರೂ ನಿಮ್ಮ ಪ್ರಗತಿಗೆ ಅದು ಅಡ್ಡಿಯಾಗದು. ನಿಮ್ಮ ಆರೋಗ್ಯಕರ ನಿಯಮಗಳು ಫಲ ನೀಡುತ್ತವೆ.

ಮಿಥುನ
ವೃತ್ತಿಯಲ್ಲಿ ಹೆಚ್ಚು ಹೊಣೆ. ಹಣಕಾಸಿನ ವಿಷಯದಲ್ಲಿ ಅದೃಷ್ಟ ನಿಮ್ಮೊಂದಿಗಿದೆ. ದೇಹಾರೋಗ್ಯ ಕಾಯ್ದು ಕೊಳ್ಳಲು ಆದ್ಯತೆ ಕೊಡಿ.

ಕಟಕ
ಸಣ್ಣ ಆರೋಗ್ಯ ಸಮಸ್ಯೆ ಉಂಟಾದರೆ ನಿರ್ಲಕ್ಷಿಸದಿರಿ. ಕೌಟುಂಬಿಕ ಉದ್ವಿಗ್ನತೆ ಶಮನಗೊಳಿಸಲು ಹೆಚ್ಚು ಗಮನ ಕೊಡಿ. ಹೊಂದಾಣಿಕೆ ಮುಖ್ಯ.

ಸಿಂಹ
ನಿಮ್ಮ ಸಮಸ್ಯೆ ಎಲ್ಲರೊಂದಿಗೆ ಹೇಳುತ್ತಾ ತಿರುಗಾಡದಿರಿ. ಪರಿಹಾರ ನೀಡುವವರನ್ನು ಮಾತ್ರ ವಿಶ್ವಾಸಕ್ಕೆ ತೆಗೆದುಕೊಳ್ಳಿ. ಆರ್ಥಿಕ ಒತ್ತಡ ಹೆಚ್ಚು.

ಕನ್ಯಾ
ನಿಮಗೆ ಒದಗುವ ಅಡ್ಡಿಗಳನ್ನು ಸಮರ್ಥವಾಗಿ ನಿವಾರಿಸಿಕೊಳ್ಳುವಿರಿ. ಕೌಟುಂಬಿಕ ಕಾರ್ಯಕ್ರಮ ಹಾಕಿಕೊಳ್ಳಲು ಸಕಾಲ. ಎಲ್ಲರ ಸಹಕಾರ.

ತುಲಾ
ಇಂದು ಉತ್ಸಾಹ ಕಡಿಮೆ. ಬೆಳಗಿನಿಂದಲೇ ಉದಾಸೀನತೆ. ವೃತ್ತಿಯಲ್ಲಿ ಕರ್ತವ್ಯಕ್ಕೆ ಆದ್ಯತೆ ಕೊಡಿ. ಯಾರೊಂದಿಗೂ ವಾಗ್ವಾದಕ್ಕೆ ಇಳಿಯದಿರಿ.

ವೃಶ್ಚಿಕ
ನಿಮ್ಮ ಪ್ರಗತಿಗೆ ಯಾವುದೇ ಅಡ್ಡಿ ಬರದು. ಈ ದಿನ ಸದುಪಯೋಗ ಮಾಡಿಕೊಳ್ಳಿ. ಸಾಲ ಕೊಟ್ಟ ಹಣ ಮರಳಿ ಸಿಗಲಿದೆ. ಆರ್ಥಿಕ ಉನ್ನತಿ.

ಧನು
ಯಾವುದೇ ಸಮಸ್ಯೆ ಇಂದು ಸುಲಭವಾಗಿ ಪರಿಹರಿಸುವಿರಿ. ನಿಮ್ಮ ದಿಟ್ಟತನ ಎಲ್ಲರಿಗೂ ಅಚ್ಚರಿ ತರಲಿದೆ. ಅವಶ್ಯ ಕಾರ್ಯ ಬೇಗ ಮುಗಿಸಿರಿ.

ಮಕರ
ಶುಭದಿನ. ಬಹಳ ಕಾಲದ ಪರಿಶ್ರಮವು ಇಂದು ಫಲ ನೀಡಲಿದೆ. ಹಣಕ್ಕೆ ಸಂಬಂಧಿಸಿದ ಹಳೆಯ ನಿರ್ಧಾರವು ಸರಿ ಎಂಬುದು ಕಂಡುಬರಲಿದೆ.

ಕುಂಭ
ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ. ಅದನ್ನು ಸಮರ್ಥವಾಗಿ ನಿಭಾಯಿಸಿ. ಟೀಕೆಗಳಿಗೆ ಕಿವಿಗೊಡಬೇಡಿ. ಸಾಂಸಾರಿಕ ಸಹಕಾರ.

ಮೀನ
ಆಹಾರ ಸೇವನೆ ಹಿತಮಿತವಾಗಿರಲಿ. ಇಲ್ಲವಾದರೆ ಆರೋಗ್ಯ ಸಮಸ್ಯೆ ಕಾಣಿಸೀತು. ಹಳೆಯ ಸ್ನೇಹಿತರು ಭೇಟಿಯಾದಾರು.