spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, May 27, 2022

Latest Posts

ಡೈರಿ ಫಾರ್ಮ್​ ಬೆಂಕಿ: 20 ಗೋವುಗಳ ಸಜೀವ ದಹನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಷ್ಟ್ರರಾಜಧಾನಿ ದೆಹಲಿಯ ಡೈರಿ ಫಾರ್ಮ್​ ಬೆಂಕಿಗೆ ಆಹುತಿಯಾಗಿ ಸುಮಾರು 20 ಗೋವುಗಳು ಮೃತಪಟ್ಟ ದಾರುಣ ಘಟನೆ ನಡೆದಿದೆ.
ದೆಹಲಿಯ ಸಾವ್ಡಾ ಗ್ರಾಮದ ಡೈರಿ ಫಾರ್ಮ್‌ನಲ್ಲಿ ಈ ಅವಘಡ ಸಂಭವಿಸಿದೆ. ಫಾರ್ಮ್​ನಲ್ಲಿ ನೂರಾರು ಗೋವುಗಳು ಇದ್ದವು. ಇದರಲ್ಲಿ 20 ಗೋವುಗಳು ಬೆಂಕಿಗೆ ಆಹುತಿಯಾಗಿವೆ.
ಫಾರ್ಮ್​ಗೆ ಬೆಂಕಿ ಹೊತ್ತಕೊಂಡ ಸುದ್ದಿ ತಿಳಿದ ತಕ್ಷಣ 7 ಅಗ್ನಿಶಾಮಕ ವಾಹನಗಳು ಸ್ಥಳಕ್ಕಾಗಮಿಸಿ ಅಗ್ನಿ ಜ್ವಾಲೆಯನ್ನು ನಂದಿಸುತ್ತಿವೆ. ಬೆಂಕಿ ಹೊತ್ತಿಕೊಂಡ ಕಾರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss

Sitemap