ದಕ್ಷಿಣ ಕನ್ನಡ / ಮೊದಲ ಸುತ್ತಿನಲ್ಲಿ 6 ಬಿಜೆಪಿ, 2 ಕಾಂಗ್ರೆಸ್ ಮುನ್ನಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್ :

ತೀವ್ರ ಕುತೂಹಲದ ಕಣವಾಗಿರುವ ದಕ್ಷಿಣ ಕನ್ನಡ 8 ಮತಕ್ಷೇತ್ರದಲ್ಲಿ ಮೊದಲ ಸುತ್ತಿನಲ್ಲಿ 6 ಬಿಜೆಪಿ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ. 2 ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಮಂಗಳೂರು ಉತ್ತರ, ಮಂಗಳೂರು ದಕ್ಷಿಣ, ಸುಳ್ಯ, ಮೂಡಬಿದಿರೆ, ಬಂಟ್ವಾಳ,ಬೆಳ್ತಂಗಡಿ ಯಲ್ಲಿ ಬಿಜೆಪಿ ಮುನ್ನಡೆ ಇದ್ದರೆ, ಪುತ್ತೂರು, ಮಂಗಳೂರು ನಗರ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!