ಕೊಡಗು | ಬಿಜೆಪಿಯ ಬೋಪಯ್ಯ ಮುನ್ನಡೆ

ಹೊಸದಿಗಂತ ವರದಿ ಕೊಡಗು:

ಮೊದಲ ಸುತ್ತಿನ ಮತ ಎಣಿಕೆ ಮುಗಿದಿದ್ದು, ವೀರಾಜಪೇಟೆ ಕ್ಷೇತ್ರದಲ್ಲಿ ಬಿಜೆಪಿಯ ಬೋಪಯ್ಯ ಮುನ್ನಡೆ ಸಾಧಿಸಿದ್ದಾರೆ.
ಬೋಪಯ್ಯ 14266 ಮತಗಳನ್ನು ಪಡೆದರೆ, ಎ.ಎಸ್.ಪೊನ್ನಣ್ಣ9545 ಮತ ಪಡೆದಿದ್ದಾರೆ.
ಮಡಿಕೇರಿ ಕ್ಷೇತ್ರದಲ್ಲಿ ಕಾಂಗ್ರೆಸ್’ನ ಮಂಥರ್ ಗೌಡ ಮುನ್ನಡೆಯಲ್ಲಿದ್ದು, 4094 ಮತಗಳಿಸಿದ್ದಾರೆ. ಬಿಜೆಪಿಯ ಅಪ್ಪಚ್ಚುರಂಜನ್ 3522 ಮತ ಪಡೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!