ಹೊಸದಿಗಂತ ಡಿಜಿಟಲ್ ಡೆಸ್ಕ್:
ಗೆಳತಿ ಪವಿತ್ರಾ ಗೌಡಗೆ ಅಶ್ಲೀಲವಾಗಿ ಸಂದೇಶ ಕಳಿಸಿದ್ದ ವ್ಯಕ್ತಿಯನ್ನು ಕೊಲೆ ಮಾಡಿರುವ ಆರೋಪವನ್ನು ದರ್ಶನ್ ಎದುರಿಸುತ್ತಿದ್ದಾರೆ.
ಕೊಲೆಯಾಗಿರುವ ರೇಣುಕಾಸ್ವಾಮಿಯನ್ನು ದರ್ಶನ್ ಮೆಸೇಜ್ ಮಾಡಿ ಕರೆಸಿಕೊಂಡಿದ್ದು, ಖಾಸಗಿ ಅಂಗಕ್ಕೆ ಒದ್ದಿದ್ದಾರೆ ಎನ್ನಲಾಗಿದೆ. ಖಾಸಗಿ ಅಂಗಕ್ಕೆ ಜೋರಾಗಿ ಒದ್ದಿದ್ದು, ಆತ ಬಿದ್ದು ನರಳಾಡಿದ್ದು, ದರ್ಶನ್ ಆಸ್ಪತ್ರೆಗೆ ಸೇರಿಸಿದೇ ಅಲ್ಲೇ ಬಿಟ್ಟು ಹೋಗಿದ್ದು, ಆತ ಪ್ರಾಣ ಬಿಟ್ಟಿದ್ದಾನೆ ಎನ್ನಲಾಗಿದೆ.
ಇದೀಗ ದರ್ಶನ್ ಜೊತೆ ಪವಿತ್ರಾ ಗೌಡಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.