ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ದರ್ಶನ್ ಹೇಳಿಕೊಂಡಂತೆ ‘ಲೈಟ್ ಬಾಯ್’ ಆಗಿರಲಿಲ್ಲ ಎಂದು ನಟ ಚೇತನ್ ಅಹಿಂಸಾ ಹೇಳಿದ್ದಾರೆ.
ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿರುವ ನಟ ಚೇತನ್ ಅಹಿಂಸಾ, ಕನ್ನಡ ಚಲನಚಿತ್ರೋದ್ಯಮದ ಮೂಲಗಳು ನಟ ದರ್ಶನ್ ಹೇಳಿಕೊಂಡಂತೆ ‘ಲೈಟ್ ಬಾಯ್’ ಆಗಿರಲಿಲ್ಲ, ಆದರೆ ಛಾಯಾಗ್ರಾಹಕನ ಸಹಾಯಕರಾಗಿದ್ದರು- ಇದು ಚಲನಚಿತ್ರದ ಪರಿಭಾಷೆಯಲ್ಲಿ ದೊಡ್ಡ ವ್ಯತ್ಯಾಸವಾಗಿದೆ.
ಉನ್ನತ ಮಟ್ಟಕ್ಕೆ ಬೆಳದಿರೋ ವ್ಯಕ್ತಿಗಳಿಗೆ ಇಂತಹ ದೋಷಪೂರಿತ ಉತ್ಪ್ರೇಕ್ಷೆಗಳು ಹೊಸದೇನಲ್ಲ. ಅದೇ ರೀತಿ ಪ್ರಧಾನಿ ಮೋದಿ ಎಂದಿಗೂ ಚಹಾವನ್ನು ಮಾರಾಟ ಮಾಡಿಲ್ಲ ಮತ್ತು ಸಿಎಂ ಸಿದ್ದು ಎಂದಿಗೂ ಅಹಿಂದಾದ ನಾಯಕರಾಗಿಲ್ಲ, ಇಂತಹ ಆಧಾರರಹಿತ ಬಿಲ್ಡ್-ಅಪ್ ತಗ್ಗಿಸಬೇಕು ಎಂದು ಬರೆದಿದ್ದಾರೆ.
ಇವನು ಅರೆ ಹುಚ್ಚ ಆಗಿರುವುದಂತು ಸತ್ಯ
ಮೋದಿ ಜೀ ಚಹಾ ಮಾರುವಾಗ ಇವರು ಬಹುಶ ಹುಟ್ಟಿರಲಿಕ್ಕಿಲ್ಲ
ನಾನು ನಿಮ್ಮ ಅಭಿಮಾನಿ ಸರ್
ಅಯ್ಯೋ ಇವರು ಎಂಥಾ ಮನುಷ್ಯ ಅಹಿಂದಮಕ್ಕಳಿಗೆ ಅಷ್ಟೇಪ್ರವಾಸಕ್ಕೆ ಕಳಿಸಿದ್ದು ಮರೆತು ಹೋಯಿತೇ ಮಿಸ್ಟರ್ ಗಜಿನಿ ಇದು ಒಂದೇ ಉದಾಹರಣೆ ಸಾಕು ನೀವು ಸುಳ್ಳು ಆಡತೀರಾ ಅಂತ 😄😁🤣😂
ನೀನು ಚಹಾ ಮಾರುವ ದಿನ ದೂರ ಇಲ್ಲ.