ದರ್ಶನ್ ಲೈಟ್ ಬಾಯ್ ಆಗಿರಲಿಲ್ಲ, ಮೋದಿ ಚಹಾ ಮಾರಿಲ್ಲ, ಸಿದ್ದು ಅಹಿಂದಾದ ನಾಯಕರಾಗಿಲ್ಲ: ನಟ ಚೇತನ್ ಅಹಿಂಸಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:
 
ನಟ ದರ್ಶನ್ ಹೇಳಿಕೊಂಡಂತೆ ‘ಲೈಟ್ ಬಾಯ್’ ಆಗಿರಲಿಲ್ಲ ಎಂದು ನಟ ಚೇತನ್ ಅಹಿಂಸಾ ಹೇಳಿದ್ದಾರೆ.

ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿರುವ ನಟ ಚೇತನ್ ಅಹಿಂಸಾ, ಕನ್ನಡ ಚಲನಚಿತ್ರೋದ್ಯಮದ ಮೂಲಗಳು ನಟ ದರ್ಶನ್ ಹೇಳಿಕೊಂಡಂತೆ ‘ಲೈಟ್ ಬಾಯ್’ ಆಗಿರಲಿಲ್ಲ, ಆದರೆ ಛಾಯಾಗ್ರಾಹಕನ ಸಹಾಯಕರಾಗಿದ್ದರು- ಇದು ಚಲನಚಿತ್ರದ ಪರಿಭಾಷೆಯಲ್ಲಿ ದೊಡ್ಡ ವ್ಯತ್ಯಾಸವಾಗಿದೆ.

ಉನ್ನತ ಮಟ್ಟಕ್ಕೆ ಬೆಳದಿರೋ ವ್ಯಕ್ತಿಗಳಿಗೆ ಇಂತಹ ದೋಷಪೂರಿತ ಉತ್ಪ್ರೇಕ್ಷೆಗಳು ಹೊಸದೇನಲ್ಲ. ಅದೇ ರೀತಿ ಪ್ರಧಾನಿ ಮೋದಿ ಎಂದಿಗೂ ಚಹಾವನ್ನು ಮಾರಾಟ ಮಾಡಿಲ್ಲ ಮತ್ತು ಸಿಎಂ ಸಿದ್ದು ಎಂದಿಗೂ ಅಹಿಂದಾದ ನಾಯಕರಾಗಿಲ್ಲ, ಇಂತಹ ಆಧಾರರಹಿತ ಬಿಲ್ಡ್-ಅಪ್ ತಗ್ಗಿಸಬೇಕು ಎಂದು ಬರೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

5 COMMENTS

  1. ಮೋದಿ ಜೀ ಚಹಾ ಮಾರುವಾಗ ಇವರು ಬಹುಶ ಹುಟ್ಟಿರಲಿಕ್ಕಿಲ್ಲ

  2. ಅಯ್ಯೋ ಇವರು ಎಂಥಾ ಮನುಷ್ಯ ಅಹಿಂದಮಕ್ಕಳಿಗೆ ಅಷ್ಟೇಪ್ರವಾಸಕ್ಕೆ ಕಳಿಸಿದ್ದು ಮರೆತು ಹೋಯಿತೇ ಮಿಸ್ಟರ್ ಗಜಿನಿ ಇದು ಒಂದೇ ಉದಾಹರಣೆ ಸಾಕು ನೀವು ಸುಳ್ಳು ಆಡತೀರಾ ಅಂತ 😄😁🤣😂

LEAVE A REPLY

Please enter your comment!
Please enter your name here

error: Content is protected !!