ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ದೀಪಿಕಾ ಪಡುಕೋಣ್ ಹಾಗೂ ರಣ್‌ವೀರ್ ಸಿಂಗ್ ಇನ್ನೇನು ಕೆಲವೇ ದಿನಗಳಲ್ಲಿ ಪೇರೆಂಟ್ಸ್ ಆಗ್ತಿದ್ದಾರೆ. ದೀಪಿಕಾ ಪ್ರೆಗ್ನೆನ್ಸಿ ಸಮಯದಿಂದಲೂ ಹಲವಾರು ಕಮೆಂಟ್‌ಗಳನ್ನು ಅನುಭವಿಸಿದ್ದಾರೆ.
ಕಲ್ಕಿ ರಿಲೀಸ್ ಈವೆಂಟ್‌ನಲ್ಲಿ ದೀಪಿಕಾ ಹೊಟ್ಟೆ ನೋಡಿ ಇವರು ನಿಜ್ವಾಗ್ಲೂ ಪ್ರೆಗ್ನೆಂಟ್ ಹೌದೋ ಅಲ್ವೋ ಎನ್ನುವ ಕಮೆಂಟ್‌ಗಳು ಪಾಸ್ ಆಗಿದ್ದವು. ಸರೋಗೆಸಿ ಮೂಲಕ ಮಗು ಪಡೆದು ಸುಮ್ಮನೆ ಆರ್ಟಿಫಿಶಿಯಲ್ ಹೊಟ್ಟೆ ಹಾಕಿಕೊಂಡು ಓಡಾಡ್ತಿದ್ದಾರೆ ಎನ್ನುವ ಮಾತುಗಳು ಬಂದಿದ್ದವು. ಆದರೆ ದೀಪಿಕಾ ನಿಜವಾಗಿಯೂ ಪ್ರೆಗ್ನೆಂಟ್ ಅದರಲ್ಲೂ ಟ್ವಿನ್ ಮಕ್ಕಳ ತಾಯಿಯಾಗ್ತಿದ್ದಾರಾ ಎನ್ನುವ ಅನುಮಾನ ಇದೆ. ಈ ಫೋಟೊಶೂಟ್ ನೋಡಿ..
View this post on Instagram