ಹೇಗೆ ಮಾಡೋದು?
ಮೊದಲು ಗೋಧಿಹಿಟ್ಟಿಗೆ ಉಪ್ಪು ನೀರು ಹಾಕಿ ಕಲಸಿ ಎತ್ತಿಡಿ
ನಂತರ ಪನೀರ್ ತುರಿದು ಬೌಲ್‌ಗೆ ಹಾಕಿ, ಇದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಗೂ ಹಸಿಮೆಣಸು ಹಾಕಿ
ನಂತರ ಖಾರದಪುಡಿ, ಗರಂ ಮಸಾಲಾ ಹಾಗೂ ಉಪ್ಪು ಹಾಕಿ ಮಿಕ್ಸ್ ಮಾಡಿ
ನಂತರ ಚಪಾತಿ ಲಟ್ಟಿಸಿ ಮಧ್ಯಕ್ಕೆ ಪನೀರ್ ಇಟ್ಟು ಮತ್ತೊಮ್ಮೆ ಲಟ್ಟಿಸಿ
ಕಾದ ಹೆಂಚಿಗೆ ಹಾಕಿ ಬಿಸಿ ಬಿಸಿ ಪರೋಟ ತಿನ್ನಿ