ಹೇಗೆ ಮಾಡೋದು?
ಕುಕ್ಕರ್ಗೆ ಎಣ್ಣೆ ಸಾಸಿವೆ ಜೀರಿಗೆ ಹಾಕಿ ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ
ನಂತರ ಈರುಳ್ಳಿ ಹಾಕಿ ಬಾಡಿಸಿ
ನಂತರ ಅದಕ್ಕೆ ಉಪ್ಪು, ಖಾರದಪುಡಿ, ಸಾಂಬಾರ್ ಪುಡಿ, ಗರಂ ಮಸಾಲಾ ಹಾಕಿ ಬಾಡಿಸಿ
ನಂತರ ಟೊಮ್ಯಾಟೊ ಪೇಸ್ಟ್ ಹಾಕಿ, ನಂತರ ಆಲೂಗಡ್ಡೆ ಹಾಗೂ ಬಟಾಣಿ ಹಾಕಿ
ನೀರು ಹಾಕಿ ಮಿಕ್ಸ್ ಮಾಡಿ ಎರಡು ವಿಶಲ್ ಕೂಗಿಸಿದ್ರೆ ಪಲ್ಯ ರೆಡಿ