September 24, 2026
Thursday, September 24, 2026
spot_img

ಸಂಜೆಯ ಸ್ನಾಕ್ಸ್‌ಗೆ ರುಚಿಯಾದ ಗೆಣಸಿನ ಚಿಪ್ಸ್‌, ಮಕ್ಕಳಿಗೆ ಇದು ತುಂಬಾ ಇಷ್ಟ!

ಸಾಮಾಗ್ರಿಗಳು
ಗೆಣಸು
ಉಪ್ಪು
ಖಾರದಪುಡಿ
ಪೆರಿ ಪೆರಿ ಪೌಡರ್‌
ಎಣ್ಣೆ

ಮಾಡುವ ವಿಧಾನ
ಮೊದಲು ಗೆಣಸನ್ನು ತೆಳ್ಳಗೆ ಆಲೂಗಡ್ಡೆಯ ರೀತಿ ಹೆಚ್ಚಿಟ್ಟುಕೊಳ್ಳಿ. ಆನಂತರ ಅದನ್ನು ಬದಿಗೆ ಇಡಿ
ನಂತರ ಈ ಗೆಣಸಿಗೆ ಉಪ್ಪನ್ನು ಹಚ್ಚಿ ಒಂದೈದು ನಿಮಿಷ ಬಿಟ್ಟುಬಿಡಿ
ತದನಂತರ ಏರ್‌ಫ್ರೈಯರ್‌ಗೆ ಹಾಕಿ ಎಣ್ಣೆ ಹಾಕಿ ಬೇಯಿಸಿದ್ರೆ ಚಿಪ್ಸ್‌ ತಯಾರಾಗುತ್ತದೆ
ನಮ್ಮ ಮನೆಯಲ್ಲಿ ಏರ್‌ಫ್ರೈಯರ್‌ ಇಲ್ಲ ಎನ್ನುವವರು ಕಾದ ಎಣ್ಣೆಗೆ ಗೆಣಸನ್ನು ಹಾಕಿ, ನಂತರ ತೆಗೆದು ಖಾರದಪುಡಿ ಹಾಗೂ ಪೆರಿ ಪೆರಿ ಪುಡಿ ಹಾಕಿ ತಿನ್ನಬಹುದು

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !