CINEMA | ಶಸ್ತ್ರಚಿಕಿತ್ಸೆ ನಂತರ ಪ್ರಿಯಾಂಕಾ ಚೋಪ್ರಾಗೆ ಡಿಪ್ರೆಶನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ಪ್ರಿಯಾಂಕಾ ಚೋಪ್ರಾ ಮುಂಚೆ ಹೀಗಿರಲಿಲ್ಲ, ಮೂಗಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ನಂತರ ಅವರು ಇನ್ನೂ ಸುಂದರವಾಗಿ ಕಾಣುತ್ತಾರೆ ಎನ್ನುವುದು ಹಲವರ ಅಭಿಪ್ರಾಯ ಆದರೆ ಅಸಲಿ ವಿಚಾರ ಬೇರೆಯೇ ಇದೆ.

Priyanka Chopra Jonas Opens Up About 110 Day NICU Experienceಸೌಂದರ್ಯಕ್ಕಾಗಿ ಅಲ್ಲ, ಮೆಡಿಕಲ್ ಕಂಡೀಷನ್‌ನಿಂದಾಗಿ ಪ್ರಿಯಾಂಕ ಶಸ್ತ್ರಚಿಕಿತ್ಸೆ ಮಾಡಿಸಿದ್ದರು. ಈ ಸಮಯದಲ್ಲಿ ಮೂರು ಸಿನಿಮಾಗೆ ಪ್ರಿಯಾಂಕ ಒಕೆ ಹೇಳಿದ್ದರು. ಆದರೆ ಮೂಗಿನ ಕಾರಣಕ್ಕಾಗಿ ಮೂರು ಸಿನಿಮಾಗಳಲ್ಲಿಯೂ ಅವರನ್ನು ಹೊರಕಳಿಸಲಾಗಿತ್ತು. ಕೈಯಲ್ಲಿ ಯಾವುದೇ ಪ್ರಾಜೆಕ್ಟ್ ಇಲ್ಲದೆ ಪ್ರಿಯಾಂಕಾ ಡಿಪ್ರೆಷನ್‌ನಲ್ಲಿದ್ದರಂತೆ.

Priyanka Chopra, Before and After | Nose job, Celebrities before and after, Plastic  surgeryಈ ಸಮಯದಲ್ಲಿ ಪ್ರಿಯಾಂಕಾ ತಂದೆ ಸಾಕಷ್ಟು ಮಾನಸಿಕ ಧೈರ್ಯ ತುಂಬಿ ಮತ್ತೊಂದು ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ. ತದನಂತರ ಆಫರ್‌ಗಳು ಪ್ರಿಯಾಂಕಾರತ್ತ ಮುಖಮಾಡಿವೆ. ಈ ಬಗ್ಗೆ ಪ್ರಿಯಾಂಕ ಸಂದರ್ಶನವೊಂದರಲ್ಲಿ ಹೇಳಿಕೊಂಡು ಭಾವುಕರಾಗಿದ್ದಾರೆ. ಸದ್ಯಕ್ಕೆ ಪ್ರಿಯಾಂಕಾ ಲವ್ ಅಗೇನ್ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಿದ್ದಾರೆ.

Priyanka Chopra Reveals Trolls Called Her 'Plastic Chopra' After Her Nose  Surgery Went Wrong

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!