ಉದ್ಯೋಗ ಕಡಿತದ ಹೊರತಾಗಿಯೂ ಟೆಕ್‌ ವಲಯದಲ್ಲಿ ಈ ಉದ್ಯೋಗಗಳಿಗೆ ಸಿಗ್ತಿದೆ ಹೈ ಸ್ಯಾಲರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಆರ್ಥಿಕ ಅನಿಶ್ಚಿತತೆಯ ಕಾರಣದಿಂದಾಗಿ ಜಾಗತಿಕವಾಗಿ ಟೆಕ್‌ ವಲಯವು ಲಕ್ಷಾಂತರ ಉದ್ಯೋಗ ಕಡಿತಕ್ಕೆ ಸಾಕ್ಷಿಯಾಗಿದೆ. ಕಳೆದ ಮೂರು ತಿಂಗಳಲ್ಲಿ ಗೂಗಲ್, ಮೆಟಾ, ಮೈಕ್ರೋಸಾಫ್ಟ್, ಅಮೆಜಾನ್, ಅಕ್ಸೆಂಚರ್ ಸೇರಿದಂತೆ ಟೆಕ್ ಉದ್ಯಮದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ. ಇದರ ನಡುವೆಯೇ ಕೆಲ ಪ್ರಮುಖ ಉದ್ಯೋಗಗಳು ಟೆಕ್‌ ವಲಯದಲ್ಲಿ ಪ್ರಾಮುಖ್ಯತೆ ಉಳಿಸಿಕೊಂಡಿದ್ದು ಅತಿ ಹೆಚ್ಚು ಸಂಬಳ ಪಡೆಯುತ್ತಿವೆ.

ಟೆಕ್ ಕಂಪನಿ ಟೀಮ್ಲೀಸ್ ಡಿಜಿಟಲ್ ಟೆಕ್ ಈ ರೀತಿ ಅತಿ ಹೆಚ್ಚು ಸಂಬಳ ಸಿಗುವ ಕೆಲಸ ಗಳನ್ನು ಪಟ್ಟಿ ಮಾಡಿದ್ದು ಆ ಪಟ್ಟಿಹೀಗಿದೆ:
1. ಸೊಲ್ಯೂಷನ್‌ ಆರ್ಕಿಟೆಕ್ಟ್
2. ಕ್ಲೌಡ್ ಆರ್ಕಿಟೆಕ್ಟ್
3. ಸಾಫ್ಟ್‌ವೇರ್ ಆರ್ಕಿಟೆಕ್ಟ್
4. ಪ್ರಾಡಕ್ಟ್‌ ಮ್ಯಾನೇಜರ್‌
5. ಡೇಟಾ ಸೈಂಟಿಸ್ಟ್
6. ಬಿಗ್ ಡೇಟಾ ಇಂಜಿನಿಯರ್
7. AI ಇಂಜಿನಿಯರ್
8. Blockchain ಎಂಜಿನಿಯರ್
9. ಮೆಷಿನ್ ಲರ್ನಿಂಗ್ ಇಂಜಿನಿಯರ್
10. DevOps ಇಂಜಿನಿಯರ್

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!