October 5, 2026
Monday, October 5, 2026
spot_img

Desserts | ಸೂಪರ್ ಸಾಫ್ಟ್ ಚಾಕೊಲೇಟ್ ಫಡ್ಜ್ ರೆಸಿಪಿ.. ಒಮ್ಮೆ ತಿಂದರೆ ಮತ್ತೆ ಬೇಕು ಅನಿಸುವುದು ಪಕ್ಕಾ

ಬೇಕಾಗುವ ಪದಾರ್ಥಗಳು

ಡಾರ್ಕ್ ಚಾಕೊಲೇಟ್

ಕಂಡೆನ್ಸ್ಡ್ ಮಿಲ್ಕ್

ಬೆಣ್ಣೆ

ವೆನಿಲಾ ಎಸೆನ್ಸ್

ಡ್ರೈ ಫ್ರೂಟ್ಸ್

ಮಾಡುವ ವಿಧಾನ

ಒಂದು ಪಾತ್ರೆಗೆ ಹೆಚ್ಚಿದ ಚಾಕೊಲೇಟ್, ಕಂಡೆನ್ಸ್ಡ್ ಮಿಲ್ಕ್ ಮತ್ತು ಬೆಣ್ಣೆ ಹಾಕಿ. ಸಣ್ಣ ಉರಿಯಲ್ಲಿ ಈ ಮಿಶ್ರಣವನ್ನು ಮಿಕ್ಸ್ ಮಾಡಿ, ಚಾಕೊಲೇಟ್ ಪೂರ್ತಿಯಾಗಿ ಕರಗಿಸಿ. ಚಾಕೊಲೇಟ್ ಕರಗಿದ ತಕ್ಷಣ ಒಲೆಯಿಂದ ಕೆಳಗಿಳಿಸಿ, ವೆನಿಲಾ ಎಸೆನ್ಸ್ ಮತ್ತು ಕಟ್ ಮಾಡಿದ ಡ್ರೈ ಫ್ರೂಟ್ಸ್ ಸೇರಿಸಿ ಮಿಕ್ಸ್ ಮಾಡಿ. ಬೆಣ್ಣೆ ಸವರಿದ ಅಥವಾ ಬಟರ್ ಪೇಪರ್ ಹಾಕಿದ ಟ್ರೇಗೆ ಈ ಬಿಸಿ ಮಿಶ್ರಣವನ್ನು ಹಾಕಿ ಹರಡಿ. ಇದನ್ನು 2 ರಿಂದ 3 ಗಂಟೆಗಳ ಕಾಲ ಫ್ರಿಡ್ಜ್‌ನಲ್ಲಿ ಇಡಿ. ಫಡ್ಜ್ ಗಟ್ಟಿಯಾದ ಮೇಲೆ ಹೊರತೆಗೆದು ನಿಮಗಿಷ್ಟವಾದ ಚೌಕಾಕಾರದ ಪೀಸ್‌ಗಳಾಗಿ ಕಟ್ ಮಾಡಿದರೆ ಬಾಯಲ್ಲಿ ಇಟ್ಟರೆ ಕರಗುವ ಚಾಕೊಲೇಟ್ ಫಡ್ಜ್ ರೆಡಿ!

Must Read