ದೇವರಹಿಪ್ಪರಗಿ | 10ನೇ ಸುತ್ತಿನಲ್ಲೂ ಜೆಡಿಎಸ್ ಮುನ್ನಡೆ

ಹೊಸದಿಗಂತ ವರದಿ ವಿಜಯಪುರ:

ದೇವರಹಿಪ್ಪರಗಿ ಮತಕ್ಷೇತ್ರದ 10ನೇ ಸುತ್ತಿನಲ್ಲಿ ಜೆಡಿಎಸ್ ಮುನ್ನಡೆ ಸಾಧಿಸಿದೆ.

ಬಿಜೆಪಿ 23,368 ಮತಗಳು ಪಡೆದಿದ್ದು, ಜೆಡಿಎಸ್ 33,388
ಮತಗಳನ್ನು ಪಡೆದಿದ್ದಾರೆ.

ರಾಜುಗೌಡ ಪಾಟೀಲ 10020 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!