CINE | ಸಿನಿಮಾ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸ್ತಿದ್ದಾರೆ, ಸೈಬರ್‌ ಕ್ರೈಂ ಠಾಣೆ ಮೆಟ್ಟಿಲೇರಿದ ದೇವರಕೊಂಡ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಈಗೆಲ್ಲಾ ಯಾವುದೇ ಹೊಸ ಸಿನಿಮಾ ರಿಲೀಸ್‌ ಆಗಲಿ ಅಭಿಮಾನಿಗಳು ಮೊದಲು ಸಾಮಾಜಿಕ ಜಾಲತಾಣದಲ್ಲಿ ಸಿನಿಮಾ ರಿವ್ಯೂಸ್‌ ನೋಡುತ್ತಾರೆ.

Family Star - Official Teaserಸಿನಿಮಾಗೆ ಹೆಚ್ಚು ಹೈಪ್‌ ಸಿಕ್ಕಿದ್ರೆ ಆ ಸಿನಿಮಾ ಹೇಗಿದ್ರೂ ನೋಡಿ ಬರ್ತಾರೆ, ಇನ್ನು ಕೆಟ್ಟ ಕಮೆಂಟ್ಸ್‌ ಸಿಕ್ಕಿದ್ರೆ ಸಿನಿಮಾ ನೋಡೋಕೂ ಯಾರೂ ಮುಂದಾಗೋದಿಲ್ಲ.

Family Star movie review: Vijay Deverakonda, Mrunal Thakur film lacks  originality, brilliance | Movie-review News - The Indian Expressವಿಜಯ್‌ ದೇವರಕೊಂಡ ಹಾಗೂ ಮೃಣಾಲ್‌ ಠಾಕೂರ್‌ ಅಭಿನಯದ ದಿ ಫ್ಯಾಮಿಲಿ ಸ್ಟಾರ್‌ ಸಿನಿಮಾಗೂ ಇದೇ ರೀತಿ ಕಂಟಕ ಎದುರಾಗಿದೆ. ಸಿನಿಮಾ ಚೆನ್ನಾಗಿಲ್ಲ, ಕಥೆ ಬೋರಿಂಗ್‌ ಎಂದೆಲ್ಲಾ ಜನ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದು, ಸಿನಿಮಾ ಕಲೆಕ್ಷನ್‌ಗೆ ಹೊಡೆತ ಬಿದ್ದಿದೆ.

Family Star Box Office Collection Day 1 (Early Trends): Takes A Slow Start  As Compared To Vijay Deverakonda's Recent Releases!ಈ ಬಗ್ಗೆ ವಿಜಯ್‌ ದೇವರಕೊಂಡ ಗರಂ ಆಗಿದ್ದು, ಸೈಬರ್‌ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ. ಸಿನಿಮಾ ಬಗ್ಗೆ ನೆಗೆಟಿವ್‌ ಕಮೆಂಟ್ಸ್‌ ಹರಡುತ್ತಿದೆ, ಇದರಿಂದ ನಾವು ಪಟ್ಟ ಶ್ರಮಕ್ಕೆ ಬೆಲೆ ಇಲ್ಲದಂತಾಗುತ್ತಿದೆ. ಸಿನಿಮಾ ಚೆನ್ನಾಗಿದೆ, ಚೆನ್ನಾಗಿಲ್ಲ ಎಂದು ಜಡ್ಜ್‌ ಮಾಡಿ. ಬಟ್‌ ಮೊದಲು ಸಿನಿಮಾ ನೋಡಿ, ನೋಡುವುದಕ್ಕೂ ಮುನ್ನ ಯಾರೋ ಹೇಳಿದ ಮಾತನ್ನು ಕೇಳಬೇಡಿ ಎಂದು ದೇವರಕೊಂಡ ಹಾಗೂ ಟೀಂ ರಿಕ್ವೆಸ್ಟ್‌ ಮಾಡಿದೆ.

CBFC changes run-time, certification of Vijay Deverakonda and Mrunal  Thakur's Family Star - Hindustan Times

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!