CINE | ಸದ್ದಿಲ್ಲದೇ ಹಸೆಮಣೆ ಏರಿದ್ರಾ ನಮ್ರತಾ- ಕಾರ್ತಿಕ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಗ್‌ಬಾಸ್ ಮುಗಿದು ತಿಂಗಳುಗಳೇ ಕಳೆದ್ರೂ ಇನ್ನೂ ಸ್ಪರ್ಧಿಗಳ ಬಗ್ಗೆ ಚರ್ಚೆ ನಿಂತಿಲ್ಲ.

ಇದೀಗ ಬಿಗ್‌ಬಾಸ್ ಮನೆಯ ಜೋಡಿಹಕ್ಕಿಗಳಾದ ನಮ್ರತಾ-ಕಾರ್ತಿಕ್ ಮದುವೆ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದು, ಯಾರಿಗೂ ಹೇಳದೇ ಜೋಡಿ ಮದುವೆ ಮಾಡ್ಕೊಂಡ್ರಾ ಅಂತ ಯೋಚನೆ ಮಾಡಿದೆ.

ಮದುವೆ ಗೆಟಪ್​ನಲ್ಲಿ ಕಾರ್ತಿಕ್-ನಮ್ರತಾ! ಸಂಗೀತಾಗೆ ಕೈ ಕೊಟ್ಟೇ ಬಿಟ್ರಾ ಬಿಗ್ ಬಾಸ್  ವಿನ್ನರ್ ಎಂದ ನೆಟ್ಟಿಗರು! | Bigg Boss Kannada winner Karthik Mahesh and  Namratha appeared in wedding dress ...ಆದರೆ ಕಾರ್ತಿಕ್ ನಮ್ರತಾ ನಿಜವಾಗಿಯೂ ಮದುವೆ ಆಗಿಲ್ಲ, ಅವರ ಜೋಡಿ ಚೆನ್ನಾಗಿದೆ ಅನ್ನೋ ಕಾರಣಕ್ಕೆ ಜಾಹೀರಾತೊಂದರಲ್ಲಿ ಅವರಿಗೆ ಅಭಿನಯ ಮಾಡಲು ಅವಕಾಶ ನೀಡಲಾಗಿದೆ. ಸಾಯಿ ಗೋಲ್ಡ್ ಪ್ಯಾಲೇಸ್‌ಗಾಗಿ ನಮ್ರತಾ ಕಾರ್ತಿಕ್ ಆಡ್ ಶೂಟ್ ಮಾಡಿದ್ದು, ಇದರಲ್ಲಿ ಮದುವೆ ಸೀನ್ ಇದೆ.

ಇದನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದು, ಸಾಕಷ್ಟು ಗೊಂದಲಕ್ಕೀಡುಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!