ಸಾಮಾಗ್ರಿಗಳು
ಗೆಣಸು
ಬೆಲ್ಲ
ಕಾಯಿ
ಮಾಡುವ ವಿಧಾನ
ಮೊದಲು ಗೆಣಸನ್ನು ಸ್ಟೀಮರ್‌ನಲ್ಲಿ ಬೇಯಿಸಿಕೊಳ್ಳಿ
ನಂತರ ಅದಕ್ಕೆ ಪುಟ್ಟಪುಟ್ಟ ಬೆಲ್ಲದ ಪೀಸ್‌ಗಳನ್ನು ಹಾಕಿ
ನಂತರ ಕಾಯಿತುರಿ ಹಾಗೂ ಏಲಕ್ಕಿ ಬೇಕಾದಲ್ಲಿ ಹಾಕಿ
ನಂತರ ಅದನ್ನು ಸಣ್ಣ ಸಣ್ಣ ಉಂಡೆ ಕಟ್ಟಿ ಎಂಜಾಯ್ ಮಾಡಿ
- Advertisement -
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ