Tuesday, March 28, 2023

Latest Posts

‘ಪ್ರವಾಹದ ಸಮಯಕ್ಕೆ ಬರ‍್ಲಿಲ್ಲ, ಎಲೆಕ್ಷನ್ ಟೈಮ್ನಲ್ಲಿ ಬಂದಿದ್ದಾರೆ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ಮೋದಿ ಅವರು ಇಂದು ಶಿವಮೊಗ್ಗಕ್ಕೆ ಭೇಟಿ ನೀಡಿದ್ದು, ನೂತನ ವಿಮಾನ ನಿಲ್ದಾಣ ಉದ್ಘಾಟಿಸಿದ್ದಾರೆ.

ಪ್ರಧಾನಿ ಮೋದಿ ರಾಜ್ಯ ಭೇಟಿ ಹಿನ್ನೆಲೆ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಮಾತನಾಡಿದ್ದು, ಪ್ರವಾಹದಿಂದ ಜನ ನಲುಗಿದಾಗ ಈ ಕಡೆ ಬಾರದವರು, ಇದೀಗ ಚುನಾವಣೆ ಹತ್ತಿರ ಇದೆ ಎಂದು ಬಂದಿದ್ದಾರೆ ಎಂದು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿಯವರಿಗೆ ಲೀಡರ್‌ಶಿಪ್ ಗುಣ ಇಲ್ಲ, ಮೋದಿ ಅವರ ಮುಖ ತೋರಿಸಿವೋಟ್ ಗಿಟ್ಟಿಸಿಕೊಳ್ಳುತ್ತಾರೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!