ದುಬಾರಿ ಶಾಂಪೂಗಳು, ಹೇರ್ ಸೆರಮ್, ಸ್ಕಾಲ್ಪ್ ಸೆರಮ್ ಬಳಸು ಬದಲು ತಿಂಗಳಿಗೊಮ್ಮೆ ಹೇರ್ ಸ್ಪಾಗೆ ಆದ್ಯತೆ ನೀಡಿ. ಬ್ಯೂಟಿ ಪಾರ್ಲರ್‌ಗಳಲ್ಲಿ ಹೇರ್‌ಸ್ಪಾಗಾಗಿಯೇ ಸಾಕಷ್ಟು ಟೂಲ್ಸ್ ಇರುತ್ತದೆ. ಹೇರ್ ಸ್ಪಾದಿಂದ ಏನು ಪ್ರಯೋಜನ?
ಡ್ರೈ ಹಾಗೂ ಫ್ರಿಝಿ ಕೂದಲನ್ನು ರಿಪೇರ್ ಮಾಡುತ್ತದೆ.
ಕೂದಲಿನ ಬುಡವನ್ನು ಗಟ್ಟಿ ಮಾಡುತ್ತದೆ ಹಾಗೂ ಫಾಲಿಕಲ್ಸ್ ಕೂಡ ದೃಢವಾಗುತ್ತವೆ.
ಸ್ಕಾಲ್ಪ್‌ನಲ್ಲಿ ಬ್ಲಡ್ ಸರ್ಕ್ಯುಲೇಷನ್ ಹೆಚ್ಚಾಗುತ್ತದೆ.
ಸ್ಕಾಲ್ಪ್‌ನ ಪೋರ್‌ಗಳನ್ನು ಓಪನ್ ಮಾಡಿ, ಏನೇ ಗಲೀಜಿದ್ದರೂ ಹೋಗುವಂತೆ ಮಾಡುತ್ತದೆ.
ಡಲ್ ಹಾಗೂ ಡ್ಯಾಮೇಜ್ ಆದ ಕೂದಲಿಗೆ ನವಚೈತನ್ಯ ಬರುತ್ತದೆ.
ಹೊಟ್ಟಿನ ಸಮಸ್ಯೆ ಇದ್ದರೆ ನಿವಾರಣೆಯಾಗುತ್ತದೆ.
ಕೆಲವೇ ತಿಂಗಳುಗಳಲ್ಲಿ ಕೂದಲಿನ ಸುಧಾರಣೆಯಾಗಿ ಉದ್ದ ಕೂದಲು ನಿಮ್ಮದಾಗುತ್ತದೆ.
ಹೇರ್ ಸ್ಪಾದಲ್ಲಿನ ಮಸಾಜ್‌ನಿಂದಾಗಿ ಒತ್ತಡ ಹಾಗೂ ಆಂಕ್ಸೈಟಿ ಕಡಿಮೆಯಾಗುತ್ತದೆ.
Nice
ನೈಸ್