ಸಾಮಾಗ್ರಿಗಳು
ಮೊಸರು
ಕೊತ್ತಂಬರಿ ಸೊಪ್ಪು
ಶುಂಠಿ
ಸಾಸಿವೆ
ಜೀರಿಗೆ
ಹಿಂಗ್
ಅನ್ನ
ಮಾಡುವ ವಿಧಾನ
ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಕಡೆಲೆಬೇಳೆ, ಉದ್ದಿನಬೇಳೆ, ಹಿಂಗ್, ಕರಿಬೇವು ಹಾಕಿ
ನಂತರ ಉಪ್ಪು ಹಾಕಿ ಆಫ್ ಮಾಡಿ
ಬಿಸಿ ಅನ್ನಕ್ಕೆ ಶುಂಠಿ ರಸ, ಮೊಸರು ಹಾಗೂ ಕೊತ್ತಂಬರಿ ಹಾಕಿ ಕಲಸಿ
ಇದಕ್ಕೆ ಒಗ್ಗರಣೆ ಹಾಕಿ ಮಿಕ್ಸ್ ಮಾಡಿ ಉಂಡೆ ಕಟ್ಟಿದ್ರೆ ಬುತ್ತಿ ರೆಡಿ