ಅಲೆ ಇಳಿಯಿತೆಂದು ಮನೆ ಕಟ್ಟದಿರಿ, ನಾನು ಸಮುದ್ರ!- ಫಡ್ನವೀಸ್ ಹೇಳಿದ್ದ ಕವಿತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅಧಿಕಾರದಿಂದ ಕೆಳಗಿಳಿದು ವಿರೋಧ ಪಕ್ಷದಲ್ಲಿ ಕೂತಾಗ ಹೇಳಿರುವ ಕವಿತೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ಅಧಿಕಾರದಿಂದ ಕೆಳಗಿಳಿದಿದ್ದೇನೆಂದು ತಿಳಿಯಬೇಡಿ ಮತ್ತೆ ವಾಪಸ್‌ ಬರುತ್ತೇನೆಂಬ ಅರ್ಥದಲ್ಲಿ “ನಾನು ಸಮುದ್ರದ ಅಲೆಯಿದ್ದಂತೆ ಅಲೆ ಇಳಿಯಿತೆಂದು ತಿಳಿದು ಮನೆ ಕಟ್ಟದಿರಿ, ಮತ್ತೆ ವಾಪಸ್ಸಾಗುತ್ತೇನೆ” ಎಂದು ಕವಿತೆಯೊಂದನ್ನು ಅವರು ಭಾಷಣದ ಸಂದರ್ಭದಲ್ಲಿ ಹೇಳಿದ್ದರು. ಅದೀಗ ಎಲ್ಲಾ ಕಡೆ ವೈರಲ್‌ ಆಗುತ್ತಿದೆ. ಪ್ರಸ್ತುತ ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟಿಗೆ ಕುಹಕವಾಡಿದಂತೆ ಆ ಕವಿತೆ ಭಾಸವಾಗುವಂತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!