HEALTH | ದೇಹದಲ್ಲಿ ಯೂರಿಕ್‌ ಆಸಿಡ್‌ ಹೆಚ್ಚಾಗಬಾರದೆಂದರೆ ಈ ಪದಾರ್ಥ ಸೇವನೆ ಮಾಡ್ಬೇಡಿ!

ನಿಮ್ಮ ದೇಹದಲ್ಲಿ ಯೂರಿಕ್‌ ಆಸಿಡ್‌ ಹೆಚ್ಚಾಗ್ತಿದೆ ಎಂದಾದರೆ ಈ ಆಹಾರ ಪದಾರ್ಥಗಳನ್ನು ಸೇವನೆ ಮಾಡಬೇಡಿ.. ಯಾವ ಪದಾರ್ಥ ನೋಡಿ..

ಯೂರಿಕ್ ಆ್ಯಸಿಡ್ ಸಮಸ್ಯೆಯಿಂದ ಬಳಲುತ್ತಿರುವ ನಿಮ್ಮ ಆಹಾರದಿಂದ ಬಿಳಿ ಬ್ರೆಡ್ ಅನ್ನು ಸಂಪೂರ್ಣವಾಗಿ ದೂರವಿಡಬೇಕಾಗುತ್ತದೆ. ಬಿಳಿ ಬ್ರೆಡ್​ನಲ್ಲಿ ಫೈಬರ್ ಇರುವುದಿಲ್ಲ. ಇದು ಜೀರ್ಣಕ್ರಿಯೆಗೆ ಒಳ್ಳೆಯದಲ್ಲ.

My Favorite White Bread Recipe

ಯೂರಿಕ್ ಆ್ಯಸಿಡ್ ಸಮಸ್ಯೆಯಿಂದ ಬಳಲುತ್ತಿರುವ ಜನರು ಎಲೆಕೋಸು ಮತ್ತು ಹೂಕೋಸು ಸೇವಿಸಬಾರದು. ಈ ತರಕಾರಿಗಳಲ್ಲಿ ಪ್ಯೂರಿನ್‌ಗಳು ಅಧಿಕವಾಗಿವೆ. ಯೂರಿಕ್ ಆ್ಯಸಿಡ್ ಸಮಸ್ಯೆಯಿಂದ ಬಳಲುತ್ತಿರುವ ಜನರು ಪ್ಯೂರಿನ್‌ ಹೆಚ್ಚಿನ ಆಹಾರವನ್ನು ಸೇವಿಸಿದರೆ ಅವರ ಸ್ಥಿತಿ ಹದಗೆಡುವ ಅಪಾಯವಿದೆ.

Gobi Manchurian | Gobi Manchurian Recipeಬಿಳಿ ಉಪ್ಪನ್ನು ಅತಿಯಾಗಿ ಸೇವಿಸುವುದು ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ. ಹೆಚ್ಚು ಉಪ್ಪು ಸೇವಿಸುವುದರಿಂದ ದೇಹದಲ್ಲಿ ಸೋಡಿಯಂ ಮಟ್ಟ ಹೆಚ್ಚಾಗಬಹುದು. ಇದು ನಿಮಗೆ ಹೆಚ್ಚು ಬಾಯಾರಿಕೆಯಾಗುತ್ತದೆ. ಇದರಿಂದ ಹೆಚ್ಚಾಗಿ ಮೂತ್ರ ವಿಸರ್ಜನೆ ಮಾಡಬೇಕಾಗುತ್ತದೆ.

Ask the Dietitian: Salt - Vegetarian Societyಹೆಚ್ಚು ಸಕ್ಕರೆ ಸೇವಿಸಬಾರದು, ಜೊತೆಗೆ ಸಕ್ಕರೆ ಪಾನೀಯಗಳು ಮತ್ತು ಸಕ್ಕರೆ ಆಹಾರಗಳನ್ನು ಸೇವಿಸಬಾರದು. ಹೆಚ್ಚು ಸಕ್ಕರೆ ಸೇವಿಸುವುದರಿಂದ ಆರೋಗ್ಯಕ್ಕೆ ಅಪಾಯವಿದೆ. ಹೆಚ್ಚು ಸಕ್ಕರೆ ಸೇವಿಸುವುದರಿಂದ ದೇಹದಲ್ಲಿ ಯೂರಿಕ್ ಆ್ಯಸಿಡ್​ ಮಟ್ಟ ಹೆಚ್ಚಾಗುವ ಅಪಾಯವಿದೆ.

10,198,100+ Sugary Food Stock Photos, Pictures & Royalty-Free Images -  iStock | Sugary food and drinks, Sugary food white background, Kid eating  sugary food

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!