HEALTH | ಈ ಪದಾರ್ಥಗಳನ್ನು ಫ್ರಿಡ್ಜ್‌ನಲ್ಲಿ ಇಡಲೇಬೇಡಿ!

ನಾವ್‌ ಯಾವಾಗ್ಲೂ ಯಾವ್ದೇ ವಸ್ತು ಉಳ್ದಿದ್ರೂ ಫ್ರಿಡ್ಜ್‌ನಲ್ಲಿ ಇಡ್ತೀವಿ. ಅದ್ರಲ್ಲೇ ಎಡರು ದಿನ ಇದ್ದು ಹಾಳಾದ್ಮೇಲೆ ಎತ್ತಿ ಬಿಸಾಕ್ತಿವಿ. ಈ ಅಭ್ಯಾಸ ತುಂಬಾ ಜನರಿಗಿದೆ. ಕೆಲವರಂತೂ ಯಾವುದನ್ನೂ ಬಿಡದೆ ಫ್ರಿಡ್ಜ್‌ನಲ್ಲಿ ಇಟ್ಬಿಡ್ತಾರೆ. ಬಟ್‌ ಕೆಲವು ಐಟಮ್ಸ್‌ ಫ್ರಿಡ್ಜ್‌ನಲ್ಲಿ ಇಡೋ ಹಾಗಿಲ್ಲ. ಯಾವ್ದು ನೋಡಿ..

ಬಾಳೆಹಣ್ಣು ತಣ್ಣಗಿನ ವಾತಾವರಣಕ್ಕೆ ಒಗ್ಗಿಕೊಳ್ಳೋದಿಲ್ಲ.

alex guarnaschelli on X: "Oh my. They don't look very ripe. Take out of  fridge. Either freeze when overripe to preserve or leave out of fridge for  best results. Banana Betty great.ಸೊಪ್ಪುಗಳನ್ನು ಫ್ರಿಡ್ಜ್‌ನಲ್ಲಿ ಇಟ್ಟಾಗ ಅದು ಫ್ಲೇವರ್‌ಲೆಸ್‌ ಆಗುತ್ತದೆ.

Easy tips to keep your fruits and veggies fresh without a fridge - Times of  Indiaಯಾವುದೇ ರೀತಿ ಎಣ್ಣೆಯನ್ನು ಫ್ರಿಡ್ಜ್‌ನಲ್ಲಿ ಇಡಬೇಡಿ

Should olive oil be stored in the refrigerator?ಬೇಯಿಸಿಟ್ಟ ಚಿಕನ್‌ನ್ನು ಇಡಬೇಡಿ. ಫ್ಲೇವರ್‌ ಹಾಗೂ ಟೆಕ್ಸ್‌ಚರ್‌ ಹಾಳಾಗಿ ಹೋಗುತ್ತದೆ.

How Long Does Cooked Chicken Last in the Fridge?ಜೇನುತುಪ್ಪ

Never Keep Honey in the Fridge | MyRecipesಕಳಿಯದ ಹಣ್ಣುಗಳನ್ನು ಫ್ರಿಡ್ಜ್‌ನಲ್ಲಿಟ್ಟರೆ ಅವು ಹಣ್ಣಾಗೋದೇ ಇಲ್ಲ.

Keep Fruits & Vegetables Fresher Longer | American Heart Association

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!