ರೆಗ್ಯುಲರ್ ಪಿರಿಯಡ್ಸ್‌ಗೆ ಈ ರೀತಿ ಮಾಡಿ..

ಹಲವು ಮಹಿಳೆಯರಿಗೆ ರೆಗ್ಯುಲರ್ ಆದ ಪಿರಿಯಡ್ಸ್ ಆಗದಿರುವುದು ದೊಡ್ಡ ಸಮಸ್ಯೆ, ಒಂದೂವರೆ ಅಥವಾ ಎರಡು ತಿಂಗಳಿಗೊಮ್ಮೆ ಪಿರಿಯಡ್ಸ್ ಆಗುವ ಸಮಸ್ಯೆ ಎದುರಾಗುತ್ತದೆ. ಇದಕ್ಕೆಲ್ಲಾ ಮಹಿಳೆಯರ ಲೈಫ್‌ಸ್ಟೈಲ್ ಬಹುಮುಖ್ಯವಾದ ಕಾರಣವಾಗಿದೆ. ಪಿರಿಯಡ್ಸ್ ರೆಗ್ಯುಲರ್ ಆಗಲು ಇವನ್ನು ಅನುಸರಿಸಿ..

 • ಯೋಗಾಭ್ಯಾಸ ಇರಲಿ
 • ಆರೋಗ್ಯಕರ ತೂಕ
 • ಸರಿಯಾದ ವ್ಯಾಯಾಮ
 • ಆಹಾರದಲ್ಲಿ ಶುಂಠಿ ಬಳಸಿ
 • ಚಕ್ಕೆ ನಿಮ್ಮ ಆಹಾರದಲ್ಲಿ ಇರಲಿ
 • ವಿಟಮಿನ್ಸ್ ಸೇವನೆ ಮಾಡಿ
 • ಆಪಲ್ ಸೈಡರ್ ವಿನೇಗರ್ ಸೇವಿಸಿ
 • ಪೈನಾಪಲ್, ಪಪಾಯ ಸೇವಿಸಿ
 • ಯಾವ ರೀತಿ ಆಹಾರ ಸೇವಿಸುತ್ತಿದ್ದೀರ ಎಂದು ಗಮನಿಸಿ
 • ಸರಿಯಾದ ನಿದ್ದೆ ಕ್ರಮ ಅನುಸರಿಸಿ
 • ಒತ್ತಡದ ಜೀವನದಿಂದ ಹೊರಬನ್ನಿ
 • ದಾಳಿಂಬೆ ಹೆಚ್ಚು ಸೇವಿಸಿ
 • ಅಲೋವೆರಾ, ಬೇಳೆ ಕಾಳುಗಳನ್ನು ಸೇವಿಸಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!