Tuesday, February 27, 2024

KITCHEN TIPS | ಸಾಂಬಾರ್‌ಗೆ ಉಪ್ಪು ಜಾಸ್ತಿ ಆದ್ರೆ ಹೀಗೆ ಮಾಡಿ..

  • ಆಲೂಗಡ್ಡೆ ಕತ್ತರಿಸಿ, ಎಣ್ಣೆಯಲ್ಲಿ ಬಾಡಿಸಿ ಸಾಂಬಾರ್‌ಗೆ ಮಿಕ್ಸ್ ಮಾಡಿ. ಇದು ಉಪ್ಪು ಹೀರುತ್ತದೆ.
  • ಸಾಂಬಾರ್ ಗಟ್ಟಿ ಇದ್ದರೆ ನೀರು ಹಾಕಿ ಡೈಲ್ಯೂಟ್ ಮಾಡಿ
  • ಒಂದು ಸ್ಪೂನ್ ಸಕ್ಕರೆ ಹಾಕಿ.
  • ತೆಂಗಿನ ಹಾಲು ಅಥವಾ ಯೋಗರ್ಟ್ ಹಾಕಿ.
  • ಈರುಳ್ಳಿ-ಟೊಮ್ಯಾಟೊ ಪೇಸ್ಟ್ ಮಾಡಿ ಹಾಕಿ.
  • ಕಲಸಿದ ಚಪಾತಿ ಹಿಟ್ಟು ಅದರೊಳಗೆ ಹಾಕಿ ಸ್ವಲ್ಪ ಸಮಯದ ನಂತರ ತೆಗೆಯಿರಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!