BEAUTY TIPS | ಮೇಕಪ್ ದೀರ್ಘಕಾಲ ಇರೋದಕ್ಕೆ ಹೀಗೆ ಮಾಡಿ..

ಮೇಕಪ್ ಎಷ್ಟೇ ಚೆನ್ನಾಗಿ ಮಾಡಿಕೊಂಡಿದ್ದರೂ ಬೇಸಿಗೆ ಬಿಸಿಲು ಯಾವುದನ್ನೂ ಇರೋದಕ್ಕೆ ಬಿಡೋದಿಲ್ಲ, ಕ್ಷಣಮಾತ್ರದಲ್ಲಿ ಬಿಸಿಲಿನ ಝಳಕ್ಕೆ ಎಲ್ಲವೂ ಕರಗುತ್ತದೆ. ಮೇಕಪ್ ದೀರ್ಘಕಾಲ ಇರೋದಕ್ಕೆ ಹೀಗೆ ಮಾಡಿ..

  • ಮೇಕಪ್‌ಗೂ ಮುನ್ನ ಐಸ್ ಪ್ಯಾಕ್ ಹಾಕಿಕೊಳ್ಳಿ
  • ಮೇಕಪ್‌ಗೂ ಮುನ್ನ ಸ್ಕಿನ್ ಪ್ರಿಪೇರ್ ಮಾಡಿಕೊಳ್ಳಿ. ಅಂದರೆ ಟೋನರ್, ಮಾಯಿಶ್ಚರೈಸರ್, ಸೆರಮ್ ಹಾಗೂ ಸನ್‌ಸ್ಕ್ರೀನ್ ಹಚ್ಚಿ
  • ಮೇಕಪ್ ಬೆವರಿನಿಂದ ಇಳಿಯುತ್ತಿದೆ ಎನಿಸಿದಾಗ ಬಟ್ಟೆಯಿಂದ ಬೇಡ ಟಿಶ್ಯೂವಿನಿಂದ ಮುಖ ಒರೆಸಿ
  • ಟಿಶ್ಯೂವನ್ನು ಸೂಕ್ಷ್ಮವಾಗಿ ಬಳಸಿ, ಒತ್ತಿ ಒರೆಸಬೇಡಿ, ಡ್ಯಾಂಪ್ ಮಾಡಿ ಸಾಕು.
  • ವಾಟರ್ ಪ್ರೂಫ್ ಮೇಕಪ್ ಮಾಡಿ
  • ಮೇಕಪ್ ಮಾಡುವಾಗ ಫ್ಯಾನ್ ಅಥವಾ ಎಸಿ ಆನ್‌ನಲ್ಲಿ ಇರಲಿ
  • ಮೇಕಪ್ ನಂತರ ಯಾವುದೇ ಸಣ್ಣ ಪುಟ್ಟ ವಿಷಯಗಳಿಗೆ ಒತ್ತಡ ಹಾಕಿಕೊಳ್ಳಬೇಡಿ, ಇದರಿಂದಲೂ ಬೆವರು ಹೆಚ್ಚುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!