September 23, 2026
Wednesday, September 23, 2026
spot_img

ಸಂಜೆಯ ಹಸಿವಿಗೆ ರುಚಿಯಾದ ಹೆಲ್ದಿ ಕಡಲೆ ಚಾಟ್ ಸಲಾಡ್ ರೆಸಿಪಿ ಒಮ್ಮೆ ನೀವು ಟ್ರೈ ಮಾಡಿ

ಕಾಬುಲ್ ಕಡಲೆ

ಈರುಳ್ಳಿ

ಟೊಮೇಟೊ

ಸೌತೆಕಾಯಿ

ಹಸಿಮೆಣಸಿನಕಾಯಿ

ನಿಂಬೆ ಹಣ್ಣಿನ ರಸ

ಖಾರದ ಪುಡಿ & ಚಾಟ್ ಮಸಾಲಾ

ಕೊತ್ತಂಬರಿ ಸೊಪ್ಪು

ಉಪ್ಪು

ಒಂದು ದೊಡ್ಡ ಬೌಲ್‌ಗೆ ಬೆಂದ ಕಡಲೆ, ಹೆಚ್ಚಿದ ಈರುಳ್ಳಿ, ಟೊಮೇಟೊ, ಸೌತೆಕಾಯಿ ಮತ್ತು ಹಸಿಮೆಣಸಿನಕಾಯಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಇದಕ್ಕೆ ಖಾರದ ಪುಡಿ, ಚಾಟ್ ಮಸಾಲಾ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಕೊನೆಯಲ್ಲಿ ನಿಂಬೆ ರಸ ಹಿಂಡಿ, ಕೊತ್ತಂಬರಿ ಸೊಪ್ಪು ಉದುರಿಸಿ ಮತ್ತೊಮ್ಮೆ ಮಿಕ್ಸ್ ಮಾಡಿ.

ಈಗ ರುಚಿಯಾದ ಕಡಲೆ ಸಲಾಡ್ ಸವಿಯಲು ಸಿದ್ಧ! ಸಂಜೆ ವೇಳೆ ಜಂಕ್ ಫುಡ್ ತಿನ್ನುವ ಬದಲು ಈ ಸೂಪರ್ ಹೆಲ್ದಿ ಸಲಾಡ್ ಸೇವಿಸಿ, ಆರೋಗ್ಯವಾಗಿರಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !