Sunday, December 10, 2023

Latest Posts

HEALTH | ವಾರಕ್ಕೊಮ್ಮೆ ಫ್ರೈಡ್ ಚಿಕನ್ ತಿಂತೀರಾ? ಹಾಗಿದ್ರೆ ಇದನ್ನು ಓದಲೇಬೇಕು!

ಫ್ರೈಡ್ ಚಿಕನ್ ವಾರಕ್ಕೊಮ್ಮೆಯಾದ್ರೂ ತಿಂತೀರಾ? ಅದರ ರುಚಿ ಬಗ್ಗೆ ಎರಡು ಮಾತಿಲ್ಲ ಬಿಡಿ, ಆದರೆ ವಾರಕ್ಕೊಮ್ಮೆ ಕೆಲವೊಮ್ಮೆ ಎರಡು ಬಾರಿ, ಹೀಗೆ ಫ್ರೈಡ್ ಚಿಕನ್ ತಿನ್ನುವವರ ಆರೋಗ್ಯಕ್ಕೆ ಎಷ್ಟು ಸಮಸ್ಯೆಯಾಗುತ್ತದೆ ಗೊತ್ತಾ?

  • ಕೊಲೆಸ್ಟ್ರಾಲ್ ಲೆವೆಲ್ ಹೆಚ್ಚುತ್ತದೆ. ಇದರಿಂದ ಹೃದಯಕ್ಕೆ ಹಾನಿ
  • ನಿಮಗೇ ಗೊತ್ತಿಲ್ಲದಂತೆ ತೂಕ ಏರಿಕೆಯಾಗಿ ಬಿಡುತ್ತದೆ
  • ಟೈಪ್-2 ಡಯಾಬಿಟೀಸ್‌ನ್ನು ನೀವೇ ಕೈಬೀಸಿ ಕರೆದಂತೆ
  • ಮೂಡ್‌ಗಳಲ್ಲಿ ಸಾಕಷ್ಟು ಬದಲಾವಣೆ ಆಗುತ್ತಲೇ ಇರುತ್ತದೆ.
  • ತಿನ್ನುವ ಅಭ್ಯಾಸ ಅತಿಯಾದರೆ ಸಾವು ಸಂಭವಿಸಬಹುದು.
  • ಅನಾರೋಗ್ಯಕರ ಫ್ಯಾಟ್ ನಿಮ್ಮ ದೇಹಕ್ಕೆ ಸೇರುತ್ತದೆ.
  • ನಿಮ್ಮ ದೇಹದಲ್ಲಿ ಆರೋಗ್ಯಕರ ಫ್ಯಾಟ್‌ಗಳ ಸಂಖ್ಯೆ ಕಡಿಮೆಯಿದ್ದಾಗ, ಈ ರೀತಿ ಫ್ರೈಡ್ ಚಿಕನ್ ತಿನ್ನುವ ಆಸೆ
  • ಆಗುತ್ತದೆ. ಈ ಆಸೆಗಳಿಗೆ ಬ್ರೇಕ್ ಹಾಕಿ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!