ಪ್ರತಿ ದಿನ ಅಥವಾ ವಾರದಲ್ಲಿ ನಾಲ್ಕು ದಿನವಾದ್ರೂ ಖಾಲಿ ಹೊಟ್ಟೆಯಲ್ಲಿ ಪಪಾಯ ತಿನ್ನುವ ಅಭ್ಯಾಸ ಮಾಡಿಕೊಳ್ಳಿ. ಇದರಲ್ಲಿ ಸಿಕ್ಕಾಪಟ್ಟೆ ಲಾಭ ಇದೆ, ಯಾಕೆ ಗೊತ್ತಾ?
ಪಪಾಯದಲ್ಲಿ ಪಪೈನ್ ಎನ್ನುವ ಎನ್‌ಜೈಮ್ಸ್ ಇದೆ, ಇದು ನ್ಯಾಚುರಲ್ ಡೀಟಾಕ್ಸಿಫೈರ್ ರೀತಿ ಕಾರ್ಯ ನಿರ್ವಹಿಸುತ್ತದೆ. ನಿಮ್ಮ ಹೊಟ್ಟೆ ಕ್ಲೀನ್ ಆಗುತ್ತದೆ.
ದಿನವೂ ಪಪಾಯ ತಿನ್ನುವುದರಿಂದ ಇಡೀ ದಿನ ಜೀರ್ಣಕ್ರಿಯೆ ಚೆನ್ನಾಗಿ ಇರುತ್ತದೆ.
ಈ ಅಭ್ಯಾಸದಿಂದ ಮಲಬದ್ಧತೆ ದೂರವಾಗುತ್ತದೆ. ಮಕ್ಕಳಿಗು ಕೂಡ ಈ ಅಭ್ಯಾಸ ಉತ್ತಮ.