HEALTH | ಖಾಲಿ ಹೊಟ್ಟೆಗೆ ದಿನವೂ ಪಪಾಯ ತಿಂತೀರಾ? ಇದರಷ್ಟು ಒಳ್ಳೆ ಅಭ್ಯಾಸ ಮತ್ತೊಂದಿಲ್ಲ

ಪ್ರತಿ ದಿನ ಅಥವಾ ವಾರದಲ್ಲಿ ನಾಲ್ಕು ದಿನವಾದ್ರೂ ಖಾಲಿ ಹೊಟ್ಟೆಯಲ್ಲಿ ಪಪಾಯ ತಿನ್ನುವ ಅಭ್ಯಾಸ ಮಾಡಿಕೊಳ್ಳಿ. ಇದರಲ್ಲಿ ಸಿಕ್ಕಾಪಟ್ಟೆ ಲಾಭ ಇದೆ, ಯಾಕೆ ಗೊತ್ತಾ?

8 Evidence-Based Health Benefits of Papaya

ಪಪಾಯದಲ್ಲಿ ಪಪೈನ್‌ ಎನ್ನುವ ಎನ್‌ಜೈಮ್ಸ್‌ ಇದೆ, ಇದು ನ್ಯಾಚುರಲ್‌ ಡೀಟಾಕ್ಸಿಫೈರ್‌ ರೀತಿ ಕಾರ್ಯ ನಿರ್ವಹಿಸುತ್ತದೆ. ನಿಮ್ಮ ಹೊಟ್ಟೆ ಕ್ಲೀನ್‌ ಆಗುತ್ತದೆ.

Papaya Leaves: Add papaya to your plate: The humble fruit aids weight loss, prevents diabetes & reduces cholesterol - The Economic Times

ದಿನವೂ ಪಪಾಯ ತಿನ್ನುವುದರಿಂದ ಇಡೀ ದಿನ ಜೀರ್ಣಕ್ರಿಯೆ ಚೆನ್ನಾಗಿ ಇರುತ್ತದೆ.

Papaya Harvest, Yield and Storage - Wikifarmer

ಈ ಅಭ್ಯಾಸದಿಂದ ಮಲಬದ್ಧತೆ ದೂರವಾಗುತ್ತದೆ. ಮಕ್ಕಳಿಗು ಕೂಡ ಈ ಅಭ್ಯಾಸ ಉತ್ತಮ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!