Wednesday, March 29, 2023

Latest Posts

HEALTH | ಬೆಳಗ್ಗೆ ಎದ್ದ ತಕ್ಷಣ ಮೊಬೈಲ್ ನೋಡೋ ಅಭ್ಯಾಸ ಇದೆಯಾ? ತಪ್ಪದೇ ಇದನ್ನು ಓದಿ..

ಬೆಳಗ್ಗೆ ಎದ್ದ ತಕ್ಷಣ ಬೇಕಾಗಿರೋದು ಅಪ್‌ಡೇಟ್. ಎಲ್ಲಿ ಏನಾಯ್ತು? ಯಾರು ಮೆಸೇಜ್ ಮಾಡಿದ್ದಾರೆ, ಆಫೀಸ್ ಕಥೆ ಏನು ಹೀಗೆ.. ಬೆಳಗ್ಗೆ ಎದ್ದ ತಕ್ಷಣ ಮೊಬೈಲ್ ನೋಡೋದ್ರಿಂದ ಆರೋಗ್ಯಕ್ಕೆ ಒಳ್ಳೆಯದಾ ಕೆಟ್ಟದ್ದಾ? ಇಲ್ಲಿದೆ ಮಾಹಿತಿ..

  1. ಬೆಳಗ್ಗೆ ಎದ್ದ ತಕ್ಷಣ ಬೆಡ್ ಮೇಲೆ ಮಲಗಿ ಮೊಬೈಲ್ ನೋಡೋದ್ರಿಂದ ನಿಮ್ಮ ಸ್ಟ್ರೆಸ್ ಲೆವೆಲ್ ಹೆಚ್ಚಾಗುತ್ತದೆ.
  2. ಮಾನಸಿಕವಾಗಿ ಇದು ಒತ್ತಡ ನೀಡುತ್ತದೆ. ನಿಮ್ಮ ಪ್ರೀತಿಪಾತ್ರರಿಂದ ಗುಡ್ ಮಾರ್ನಿಂಗ್ ಮೆಸೇಜ್ ನಿರೀಕ್ಷೆ ಮಾಡುತ್ತಿರಬಹುದು, ಆದರೆ ಅದು ಬಾರದಿದ್ದಾಗ ನಿಮ್ಮ ಮೂಡ್ ಹಾಳಾಗುತ್ತದೆ.
  3. ಬೆಳಗ್ಗೆ ಎದ್ದ ತಕ್ಷಣ ಯಾವುದೇ ನೆಗೆಟಿವ್ ಸುದ್ದಿ ಅಥವಾ ವಿಷಯ ಕೇಳಿದರೆ ನಿಮ್ಮ ಮೆದುಳಿಗೆ ಅದು ದೊಡ್ಡ ಡಿಸ್ಟ್ರಾಕ್ಷನ್.
  4. ಯಾವುದೋ ಅಪಘಾತ, ರೇಪ್, ಮರ್ಡರ್ ಇಂಥ ವಿಷಯಗಳನ್ನು ಬೆಳಗ್ಗೆಯೇ ನೋಡಿದಾಗ ಜುಗುಪ್ಸೆ ಭಾವನೆ ಬರುತ್ತದೆ.
  5. ಹಾನಿಯಾಗುವುದು ಮೊಬೈಲ್‌ನಿಂದ ಅಲ್ಲ, ಮೊಬೈಲ್‌ನಲ್ಲಿ ನೀವು ಏನನ್ನು ನೋಡುತ್ತೀರ ಎನ್ನುವುದರಿಂದ ಬಳಕೆ ಮಾಡುವಾಗ ಗಮನ ಇರಲಿ.

 

 

 

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!