WOMEN | ತಿಂಗಳಿಗೊಮ್ಮೆ‌ ಪಿರಿಯಡ್ಸ್ ಆಗ್ತಾ ಇಲ್ವಾ? PCOS ಸಮಸ್ಯೆ ಇದ್ರೆ ಈ ಲಕ್ಷಣಗಳು ‌ಕಾಣಿಸುತ್ತವೆ

ಸಾಮಾನ್ಯವಾಗಿ ಮಹಿಳೆಯರನ್ನು ಕಾಡುವ ಪಿಸಿಒಸ್‌ ದೇಹದಲ್ಲಿ ನಾನಾ ರೀತಿಯ ಲಕ್ಷಣಗಳನ್ನು ತೋರಿಸುತ್ತದೆ. ಅದನ್ನು ಇಗ್ನೋರ್‌ ಮಾಡಬೇಡಿ. ಯಾವ ಲಕ್ಷಣಗಳು ನೋಡಿ

ಪಿಸಿಒಎಸ್‌ ಲಕ್ಷಣಗಳೇನು?

  1. ಗರ್ಭಿಣಿ ಆಗಲು ಸಾಧ್ಯವಾಗದೇ ಇರುವುದು
  2. ದೇಹದಲ್ಲಿ ಹೆಚ್ಚು ಕೂದಲ ಬೆಳವಣಿಗೆ ಕಾಣುವುದು
  3. ಆಗಾಗ ಇದ್ದಕ್ಕಿದ್ದಂತೆಯೇ ಮೂಡ್‌ನಲ್ಲಿ ಬದಲಾವಣೆ
  4. ಮುಖದಲ್ಲಿ ಹೆಚ್ಚೆಚ್ಚು ಮೊಡವೆ ಹಾಗೂ ಕಲೆಗಳು
  5. ಸದಾ ಸುಸ್ತು. ಯಾವ ಕೆಲಸದಲ್ಲೂ ಆಸಕ್ತಿ ಇಲ್ಲ
  6. ಹೈ ಟೆಸ್ಟೊಸ್ಟೊರೊನ್‌ ಲೆವೆಲ್‌ ಇರುವುದು
  7. ತೂಕ ಹೆಚ್ಚಳ ಅಥವಾ ಕಡಿಮೆ ಆಗುವುದು
  8. ಸೆಕ್ಸ್‌ನಲ್ಲಿ ಇಂಟ್ರೆಸ್ಟ್‌ ಇಲ್ಲದೇ ಇರುವುದು
  9. ತಿಂಗಳಿಗೊಮ್ಮೆ ಸರಿಯಾಗು ಪರಿಯಡ್ಸ್‌ ಆಗದೇ ಇರುವುದು
  10. ಗಂಡಸರ ರೀತಿ ತಲೆಯ ಕೂದಲು ಬಾಲ್ಡ್‌ ಆಗುವುದು, ಕೂದಲು ತೆಳು ಆಗುವುದು
  11. ನಿದ್ದೆ ಬಾರದೇ ಇರುವುದು

 

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!