HEALTH | ಧೂಮಪಾನದಷ್ಟೇ ಕೆಟ್ಟದ್ದು ಕೂತಲ್ಲೇ ಕೂರೋದು, ದೇಹಕ್ಕೆ ಎಷ್ಟೆಲ್ಲಾ ಹಾನಿ ಗೊತ್ತಾ?

ವರ್ಕ್ ಫ್ರಂ ಹೋಂ, ಆಫೀಸ್‌ಗೆ ಹೋದರೂ ಏನ್ ಮಾಡೋದು, ಕೂರೋದು ಕೆಲಸ ಮಾಡೋದು, ಆಗಾಗ ಒಂದು ವಾಶ್‌ರೂಂ ಬ್ರೇಕ್ ಅಲ್ವಾ? ದಿನಕ್ಕೆ ಎಷ್ಟು ಗಂಟೆ ಕುಳಿತುಕೊಳ್ತೀರಾ ಯೋಚಿಸಿದ್ದೀರಾ? ಇತ್ತೀಚೆಗೆ ಹೆಚ್ಚು ಸಮಯ ಕೂರೋದು ಸ್ಮೋಕಿಂಗ್‌ನಷ್ಟೇ ಆರೋಗ್ಯಕ್ಕೆ ಕೆಟ್ಟದು ಅಂತ ಹೇಳಲಾಗ್ತಿದೆ, ತುಂಬಾ ಸಮಯ ಕುಳಿತಿದ್ರೆ ಏನಾಗುತ್ತದೆ?

  • ಮೂಳೆಗಳ ಆರೋಗ್ಯ ಹದಗೆಡುತ್ತದೆ, ಕೆಲಸ ಮಾಡದೇ ಹೋದ್ರೆ ಆ ಭಾಗ ಹಾಳಾಗೋದು ಮಾಮೂಲಿ ಅಲ್ವಾ?
  • ತೂಕ ಹೆಚ್ಚಳವಾಗುತ್ತದೆ, ತಿನ್ನುವುದು ಕೂತು ಕೆಲಸ ಮಾಡುವುದು ಇದನ್ನೇ ದೀರ್ಘಕಾಲದವರೆಗೆ ಮಾಡುತ್ತಾ ಹೋದರೆ ತೂಕ ಹೆಚ್ಚಳ ಇನ್ನಿತರ ಸಮಸ್ಯೆಗಳು ಕಾಡುತ್ತವೆ.
  • ಬೆನ್ನು ನೋವು, ಬ್ಯಾಕ್ ಪೇನ್ ಪಕ್ಕಾ
  • ಒತ್ತಡ ಹಾಗೂ ಖಿನ್ನತೆ ನಿಮ್ಮನ್ನು ಕಾಡಬಹುದು
  • ಕ್ಯಾನ್ಸರ್ ಸಾಧ್ಯತೆ
  • ಹೃದಯ ಸಂಬಂಧಿ ಕಾಯಿಲೆ
  • ಡಯಾಬಿಟಿಸ್ ಸಾಧ್ಯತೆ
  • ವೆರಿಕೋಸ್ ವೇನ್ಸ್ಹೈ
  • ಕೊಲೆಸ್ಟ್ರಾಲ್, ಹೈ ಬಿಪಿ
  • ದಪ್ಪವಾದ ಪಾದಗಳು

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!