WORLD’S DOCTORS DAY | ಜೀವ ಉಳಿಸುವ ವೈದ್ಯರಿಗೂ ನಮ್ಮ ಸಹಾಯ ಬೇಕಂತೆ, ಯಾವ ರೀತಿ ಗೊತ್ತಾ?

ಸಣ್ಣ ಗಂಟಲುನೋವಿನಿಂದ ಹಿಡಿದು ಜೀವವೇ ಹೋಗುವಂಥ ಸರ್ಜರಿಗಳಿಗೂ ನಮಗೆ ವೈದ್ಯರೇ ಬೇಕು. ವೈದ್ಯರಿಲ್ಲದ ಜಗತ್ತನ್ನು ಇಮ್ಯಾಜಿನ್‌ ಮಾಡಿಕೊಳ್ಳೋದು ಕಷ್ಟ. ತಮ್ಮ ಪರ್ಸನಲ್‌ ಜೀವನ ಮರೆತು ಜನರ ನೋವುಗಳಿಗೆ ಸ್ಪಂದಿಸುವ ವೈದ್ಯರನ್ನು ದೇವರಂತೆ ಕಾಣೊದ್ರಲ್ಲಿ ತಪ್ಪೇ ಇಲ್ಲ.

One year COVID anniversary: Healthcare workers share their art - Los  Angeles Times

ವೈದ್ಯರು ನಮಗಾಗಿ ಎಷ್ಟೆಲ್ಲಾ ಮಾಡುತ್ತಾರೆ ಆದರೆ ನಮ್ಮಿಂದ ವೈದ್ಯರಿಗೆ ಏನಾದರೂ ಸಹಾಯ ಬೇಕಾ? ಖಂಡಿತಾ ಬೇಕು.. ನಮ್ಮ ಆರೋಗ್ಯ ಚೆನ್ನಾಗಿದ್ದರೆ ಅದೇ ಅವರಿಗೆ ನಾವು ನೀಡುವ ಕೊಡುಗೆಯಾಗಲಿದೆ. ಯಾವ ವೈದ್ಯರೂ ಹೆಚ್ಚು ಜನರಿಗೆ ರೋಗ ಬರಲಿ, ನಮ್ಮ ಆಸ್ಪತ್ರೆಗೆ ಬರಲಿ ಎಂದು ಅಂದುಕೊಳ್ಳುವುದಿಲ್ಲ. ಬಂದವರನ್ನು ಗುಣಪಡಿಸುತ್ತಾರಷ್ಟೆ. ವೈದ್ಯರಿಗೆ ಈ ರೀತಿ ಸಹಾಯ ಮಾಡಿ..

Doctor painting by Shilpa (class 9) is her dream painting

ನಿಮ್ಮ ಆರೋಗ್ಯ ಚೆನ್ನಾಗಿಯೇ ಇರಲಿ, ಆದರೂ ವರ್ಷಕ್ಕೊಮ್ಮೆ ಫುಲ್‌ ಬಾಡಿ ಚೆಕಪ್‌ ಮಾಡಿಸಿ.

How many hours do Indian doctors really work? - Health Issues India

ಫೋನ್‌ ಮಾಡಿ ಅಥವಾ ಮೆಸೇಜ್‌ ಮಾಡಿ ವೈದ್ಯರ ಬಳಿ ಪ್ರಿಸ್ಕ್ರಿಪ್ಷನ್‌ ಕೇಳಬೇಡಿ.

All Physicians are Doctors — But Not All Doctors are Physicians –  Department of Consumer Affairs

ನಿಮ್ಮ ಮೆಡಿಕೇಷನ್‌ಗಳ ಬಗ್ಗೆ ಗಮನ ಇರಲಿ, ಪದೇ ಪದೆ ಫೋನ್‌ ಮಾಡಿ ಡೋಸ್‌ ಕೇಳುವುದು ಸರಿಯಾಗುವುದಿಲ್ಲ.

Patients treated by female doctors more likely to leave hospital alive:  Harvard study | CBC News

ಡ್ರಗ್ಸ್‌, ಡ್ರಿಂಕ್ಸ್‌, ಸೆಕ್ಸ್‌, ಸ್ಮೋಕ್‌ ಯಾವುದೇ ವಿಷಯ ಇರಲಿ. ವೈದ್ಯರ ಬಳಿ ಸುಳ್ಳು ಹೇಳಬೇಡಿ.

Female Doctors Outperform Male Doctors, According to Study

ದೇಹದಲ್ಲಿ ಯಾವುದೇ ಬದಲಾವಣೆ ಆಗುತ್ತಿದೆ, ಅದು ಕಿರಿಕಿರಿ ಉಂಟು ಮಾಡುತ್ತಿದೆ ಎನಿಸಿದರೆ ವೈದ್ಯರನ್ನು ಕಡೆಯ ಹಂತದಲ್ಲಿ ಭೇಟಿ ಮಾಡಬೇಡಿ.

Being a doctor is hard enough. Being a Black woman doctor is its own  challenge.

ವೈದ್ಯರ ಬಳಿ ಹೋಗಿ ಗೂಗಲ್‌ನಲ್ಲಿ ನೋಡಿದ್ದೇನೆ ಎಂದು ಅಡ್ವೈಸ್‌ ನೀಡಬೇಡಿ. ನಿಮ್ಮ ಸಮಸ್ಯೆಯ ಲಕ್ಷಣಗಳನ್ನು ತಪ್ಪಿಲ್ಲದೇ ಹೇಳಿ.

Opinion | Why Doctors Are Calling It Quits - The New York Times

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!