FOOD | ಹೊಟೇಲ್‌ ರೀತಿಯ ಗಟ್ಟಿ ಚಟ್ನಿ ಹೇಗೆ ಮಾಡೋದು ಗೊತ್ತಾ? ಈ ರೆಸಿಪಿ ಫಾಲೋ ಮಾಡಿ

ಸಾಮಾಗ್ರಿಗಳು
ಕಾಯಿ
ಕಡ್ಲೆ
ಶುಂಠಿ
ಹಸಿಮೆಣಸು
ಕೊತ್ತಂಬರಿ
ಜೀರಿಗೆ

ಮಾಡುವ ವಿಧಾನ
ಈ ಎಲ್ಲ ಪದಾರ್ಥಗಳನ್ನು ಒಳಕಲ್ಲಿನಲ್ಲಿ ರುಬ್ಬಿದ್ರೆ ರುಚಿ ಅದ್ಭುತ, ಮಿಕ್ಸಿಯಲ್ಲಾದರೂ ಸ್ವಲ್ಪ ಸ್ವಲ್ಪ ನೀರು, ಉಪ್ಪು ಹಾಕಿ ಮಿಕ್ಸಿ ಮಾಡಿ ಒಗರಣೆ ಕೊಟ್ಟರೆ ಚಟ್ನಿ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!