FOOD | ಮಸಾಲ್ ದೋಸೆಗೆ ಕೆಂಪು ಚಟ್ನಿ ಹೇಗೆ ಮಾಡೋದು ಗೊತ್ತಾ?

ಸಾಮಾಗ್ರಿಗಳು
ಒಣಮೆಣಸು
ಹುಣಸೆಹುಳಿ
ಜೀರಿಗೆ
ಉಪ್ಪು
ಬೆಲ್ಲ

ಮಾಡುವ ವಿಧಾನ
ಒಣಮೆಣಸನ್ನು ನೀರಿಗೆ ಹಾಕಿ ಮೆತ್ತಗೆ ಮಾಡಿಕೊಳ್ಳಿ
ನಂತರ ಮೇಲೆ ಹೇಳಿದ ಪದಾರ್ಥಗಳನ್ನು ಮಿಕ್ಸ್ ಮಾಡಿ ತರಿತರಿಯಾಗಿ ರುಬ್ಬಿದ್ರೆ ಚಟ್ನಿ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!