ಹಲವರು ಹಸಿಮೆಣಸಿನಕಾಯಿಯನ್ನು ಇಷ್ಟಪಡೋದಿಲ್ಲ. ಇದು ಖಾರ ಜಾಸ್ತಿ, ಗ್ಯಾಸ್ಟ್ರಿಕ್ ಆಗುತ್ತದೆ. ಹಾಗೂ ಮಲ ವಿಸರ್ಜನೆ ವೇಳೆ ಉರಿಯಾಗುತ್ತದೆ, ಪೈಲ್ಸ್ ಸಮಸ್ಯೆ ತಂದಿಡುತ್ತದೆ ಎಂದು ಹಸಿಮೆಣಸನ್ನು ದೂರವೇ ಇಡ್ತಾರೆ. ಆದರೆ ಒಣಮೆಣಸಿನಕಾಯಿಯಲ್ಲಿ ಇಷ್ಟೆಲ್ಲಾ ಎಫೆಕ್ಟ್ ಇಲ್ಲ. ಒಣಮೆಣಸಿನಕಾಯಿ ಸೇವನೆಯಿಂದ ಏನೆಲ್ಲಾ ಲಾಭ?
- ಜೀರ್ಣಕ್ರಿಯೆ ಸುಲಭ
- ಬ್ಲಡ್ ಪ್ರೆಶರ್ ಹಿಡಿತದಲ್ಲಿ ಇರುತ್ತದೆ
- ತೂಕ ಇಳಿಕೆಗೆ ಸಹಕಾರಿ
- ಹೃದಯಕ್ಕೆ ಒಳ್ಳೆಯದು
- ಶೀತ, ಮೂಗು ಕಟ್ಟುವ ಸಮಸ್ಯೆ ಹೋಗುತ್ತದೆ
- ರೋಗನಿರೋಧಕ ಶಕ್ತಿ ಹೆಚ್ಚುತ್ತದೆ
- ಮಧುಮೇಹದಿಂದ ದೂರ ಇರಬಹುದು
- ಹೊಟ್ಟೆಯ ಹುಣ್ಣು ತಪ್ಪಿಸುತ್ತದೆ
- ಬ್ಯಾಕ್ಟೀರಿಯಾ ಸಮಸ್ಯೆ ಕಾಡುವುದಿಲ್ಲ