HEALTH | ಮಕ್ಕಳ ಆನ್‌ಲೈನ್‌ ಗೇಮಿಂಗ್‌ ಹುಚ್ಚಿನಿಂದ ಆರೋಗ್ಯದ ಮೇಲೆ ಏನೆಲ್ಲಾ ಪರಿಣಾಮ ಗೊತ್ತಾ?

ಇತ್ತೀಚಿನ ಪೋಷಕರು ಮಕ್ಕಳಿಗಿಂತ ಹೆಚ್ಚೇ ಬ್ಯುಸಿ. ತಾವು ಫೋನ್‌ ನೋಡಬೇಕು ಅಥವಾ ತಮಗಾಗಿ ಸಮಯ ಕಳೆಯಬೇಕು ಅನ್ನೋ ಕಾರಣಕ್ಕೆ ಸರಾಗವಾಗಿ ಮಕ್ಕಳ ಕೈಗೆ ಫೋನ್‌ ನೀಡುತ್ತಾರೆ. ಎಲ್ಲ ಪೋಷಕರು ಹೀಗಿರೋದಿಲ್ಲ. ಆನ್‌ಲೈನ್‌ ಗೇಮ್ಸ್‌ಗಳಿಗೆ ಮಕ್ಕಳು ಒಂದು ಬಾರಿ ದಾಸರಾಗಿಬಿಟ್ರೆ ಮುಂದೆ ಕಷ್ಟ ಅನುಭವಿಸಬೇಕಾಗುತ್ತದೆ. ಯಾವೆಲ್ಲಾ ನೆಗೆಟಿವ್‌ ಇಂಪ್ಯಾಕ್ಟ್ಸ್‌ ನೋಡಿ..

All-Around Development: 7 Best Educational Online Games for Childrenಯಾರಾದರೂ ನಿಮ್ಮ ಮಕ್ಕಳನ್ನು ಸೈಬರ್‌ ಬುಲ್ಲಿ ಮಾಡಬಹುದು, ಧಮ್ಕಿ ಹಾಕುವುದು, ಹಣ ಪೀಕುವುದು, ಇನ್ನಷ್ಟು..

Helping Students Deal With Cyberbullies | NEAನಿಮ್ಮ ಫೋನ್‌ನಿಂದ ಯಾವ್ಯಾವುದೋ ಗೇಮ್ಸ್‌ ಓಪನ್‌ ಮಾಡೋದ್ರಿಂದ ವೈರಸ್‌ ತಗುಲಬಹುದು.

How Cell-phone Viruses Work | HowStuffWorksನಿದ್ದೆ ಕಡಿಮೆಯಾಗುತ್ತದೆ. ಆಟವೇ ಅಡಿಕ್ಷನ್‌ ಆಗುತ್ತದೆ.

How To Get That Phone Out Of Their Room At Night – Portland Family Counselingಜನರ ಜೊತೆ ಬೆರೆಯೋದಕ್ಕೆ ಇಷ್ಟ ಪಡೋದಿಲ್ಲ. ಮೊಬೈಲ್‌ನಲ್ಲಿ ಮುಳುಗುತ್ತಾರೆ.

Why You Feel Like You Don't Know How To Socialize Anymore | The Swaddleಸದಾ ಪ್ರೈವೆಸಿ ಬಯಸುತ್ತಾರೆ, ತಮ್ಮ ಸುತ್ತಮುತ್ತ ಒಂಟಿತನ ಇಷ್ಟಪಡುತ್ತಾರೆ.

Why privacy matters (even if you have nothing to hide)? | Cooltechzoneಅರ್ಧ ಗಂಟೆ ಮಾತ್ರ ಫೋನ್‌ ಕೊಟ್ಟರೂ ಟೈಮ್‌ ಲಿಮಿಟ್‌ ಇಲ್ಲದಂತೆ ಫೋನ್‌ ನೋಡಲು ಆರಂಭಿಸುತ್ತಾರೆ.

9 Benefits of Kids Playing Video Gamesಗೇಮ್ಸ್‌ನಲ್ಲಿ ರಕ್ತ, ಕೊಲೆ, ಹೊಡೆದಾಟ ಎಲ್ಲವೂ ರಿಯಲ್‌ ಲೈಫ್‌ನಲ್ಲೂ ಒಕೆ ಎನ್ನುವ ಮನೋಭಾವ ಬರುತ್ತದೆ.

Do video games lead to violence? | CNNಫೋನ್‌ ಕೊಡಲಿಲ್ಲ ಎಂದಾದರೆ ವೈಲೆಂಟ್‌ ಆಗಿ ಬಿಹೇವ್‌ ಮಾಡೋದು, ಡಿಪ್ರೆಶನ್‌ಗೆ ಹೋಗೋದು, ಎಕ್ಸ್ಟ್ರೀಮ್‌ ಎಂದರೆ ಸಾಯುವ ಬಗ್ಗೆಯೂ ಆಲೋಚಿಸುತ್ತಾರೆ.

Kids who blame themselves for mom's sadness may experience depression: Study | Parenting News - The Indian Express

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!