NEW YEAR | ನ್ಯೂ ಕ್ಯಾಲೆಂಡರ್ ಇಯರ್‌ಗೆ ಜನ ತೆಗೆದುಕೊಂಡ ಟಾಪ್ 10 ರೆಸೊಲ್ಯೂಷನ್‌ಗಳು ಯಾವುದು ಗೊತ್ತಾ? ಇಲ್ಲಿದೆ ಲಿಸ್ಟ್..

ಹೊಸ ವರ್ಷಕ್ಕೆ ಎಲ್ಲರೂ ಹೊಸ ರೆಸೊಲ್ಯೂಷನ್‌ಗಳನ್ನು ಮಾಡಿಕೊಳ್ಳೋದು ಸಾಮಾನ್ಯ. ಈ ರೆಸೊಲ್ಯೂಷನ್ಸ್ ಒಂದು ವರ್ಷವಿಡೀ ಬಾಳಿಕೆ ಬರೋದು ಡೌಟ್, ಜನವರಿ ತಿಂಗಳಲ್ಲಿ ಚಾಲ್ತಿಯಲ್ಲಿದ್ದರೆ ಖುಷಿ ವಿಷಯ.. ಜನ ಯಾವ್ಯಾವ ರೆಸೊಲ್ಯೂಷನ್ ಮಾಡಿಕೊಂಡಿದ್ದಾರೆ, ಇಲ್ಲಿದೆ ಟಾಪ್ 10 ಲಿಸ್ಟ್..

ಹೆಚ್ಚು ವ್ಯಾಯಾಮ ಮಾಡ್ತೀವಿ, ಆರೋಗ್ಯಕರ ಆಹಾರ ಸೇವಿಸ್ತೀವಿ.

19 Best Workout Apps (2022)—Free Fitness & Exercise Apps - Parade:  Entertainment, Recipes, Health, Life, Holidaysತೂಕ ಇಳಿಸಿ, ಫಿಟ್ ಆಗ್ತೀವಿ.

Fastest way to lose weight in 2 weeks: 10 Golden rules for safe weight lossಆರ್ಗನೈಸ್ಡ್ ಆದ ಬದುಕು ನಮ್ಮದಾಗಿರುತ್ತದೆ, ಬೇಕಾಬಿಟ್ಟಿಯಾಗಿ ಇರೋದಿಲ್ಲ.

13 Habits You Need to Stay Organizedಹೊಸ ಹಾಬಿ ಅಥವಾ ಹೊಸ ವಿಷಯ ಯಾವುದಾದರೂ ಕಲಿಯುತ್ತೇನೆ.

10 Reasons Why People Who Learn Music Are More Likely To Be Successful -  Lifehackಪ್ರತಿದಿನವೂ ಹೊಸ ದಿನ ಎಂದು ಬದುಕುತ್ತೇವೆ, ಇನ್ನಷ್ಟು ಪ್ರೀತಿಸುತ್ತೇವೆ.

10 Daily Habits To Help You Live A Happier Lifeಅನಾವಶ್ಯಕವಾಗಿ ಹಣ ಖರ್ಚು ಮಾಡೋದಿಲ್ಲ, ಹಣ ಉಳಿಸುತ್ತೇವೆ.

Save Money Around the House All Year Long: 27 Cost-Cutting Hacks - CNETಮದ್ಯಪಾನ, ಧೂಮಪಾನ, ಗುಟ್ಕಾ ಯಾವುದೇ ಕೆಟ್ಟ ಅಭ್ಯಾಸ ಇದ್ದರೂ ಅದನ್ನು ನಿಲ್ಲಿಸುತ್ತೇನೆ.

How to Quit Drinking | Alcohol Detox | Texas | Serenity Light Recoveryಕುಟುಂಬದವರಿಗೆ, ಸ್ನೇಹಿತರಿಗೆ ಹೆಚ್ಚು ಸಮಯ ನೀಡುತ್ತೇನೆ, ಅರ್ಥವಿಲ್ಲದ ಕೆಲಸ ಮಾಡುವುದಿಲ್ಲ.

Family Dynamics | Psychology Todayಅನಿಸಿದ್ದನ್ನು ನೇರವಾಗಿ ಹೇಳುತ್ತೇನೆ, ಸುತ್ತಿ ಬಳಸಿ ಮಾತನಾಡೋದಿಲ್ಲ.

Free Photo | World smile day emojis arrangementಇಷ್ಟವಿಲ್ಲದ ಕೆಲಸ ಮಾಡೋದಿಲ್ಲ, ಧೈರ್ಯವಾಗಿ ಬೇಡ ಎಂದು ಹೇಳುತ್ತೇನೆ, ಎಲ್ಲದಕ್ಕೂ ಸುಮ್ಮನೆ ತಲೆ ಅಲ್ಲಾಡಿಸೋದಿಲ್ಲ.

7 Tips for Saying No Effectively | Inc.com

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!