ಸಾಮಾಗ್ರಿಗಳು
ಹೆಸರುಕಾಳು, ಕಡ್ಲೆಕಾಳು
ದಾಳಿಂಬೆ
ಕೊತ್ತಂಬರಿ ಸೊಪ್ಪು
ಕ್ಯಾರೆಟ್ ತುರಿ
ಟೊಮ್ಯಾಟೊ
ನಿಂಬೆಹುಳಿ
ಸೀಬೆಹಣ್ಣು
ಚಾಟ್ ಮಸಾಲಾ
ಉಪ್ಪು
ಮಾಡುವ ವಿಧಾನ
ಈ ಎಲ್ಲ ಪದಾರ್ಥಗಳನ್ನು ಬೌಲ್‌ಗೆ ಹಾಕಿ
ನಂತರ ಇದಕ್ಕೆ ಉಪ್ಪು, ಚಾಟ್ ಮಸಾಲಾ ಹಾಗೂ ನಿಂಬೆಹುಳಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದ್ರೆ ಸಾಲಡ್ ರೆಡಿ
- Advertisement -
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ