ಹೊಸದಿಗಂತ ಡಿಜಿಟಲ್ ಡೆಸ್ಕ್:
ಈಗಾಗಲೇ ವೀಕೆಂಡ್ ಮಜ ಆರಂಭವಾಗಿದ್ದು, ಸಿನಿ ಪ್ರಿಯರಿಗೆ ಖುಷಿ ವಿಷಯ ಇದೆ. ಈ ಬಾರಿ ಥಿಯೇಟರ್‌ನಲ್ಲಿ ಒಳ್ಳೊಳ್ಳೆ ಸಿನಿಮಾಗಳು ಲಭ್ಯವಿದ್ದು, ಟಿಕೆಟ್ ಬುಕ್ಕಿಂಗ್ ಮಾಡೋಕೆ ತಡ ಯಾಕೆ?
ಯಾವೆಲ್ಲಾ ಸಿನಿಮಾಗಳಿವೆ?
ಕನ್ನಡ ಸಿನಿಮಾಗಳು
ಮದರ್ ಪ್ರಾಮಿಸ್
ಗ್ರಾಮಾಯಣ
ಮೋಡ ಕವಿದ ವಾತಾವರಣ

ಇಂಗ್ಲಿಷ್ ಸಿನಿಮಾಗಳು
ಮೊಯಾನ
ದಿ ಒಡಿಸ್ಸಿ
ಸ್ಪೈಡರ್‌ಮ್ಯಾನ್ - ಬ್ರಾಂಡ್ ನ್ಯೂ ಡೇ
ಇವಿಲ್ ಡೆಡ್ ಬರ್ನ್
ದಿ ಇನ್ವೈಟ್
ಒಬ್ಸೆಶನ್

ಹಿಂದಿ ಸಿನಿಮಾಗಳು
ಧಮಾಲ್ -4
ಮೇ ವಾಪಸ್ ಆವುಂಗಾ
ಆಲ್ಫಾ
ಕಾಕ್‌ಟೇಲ್- 2
ಬೇಬಿ ಡು ಡೈ ಡು




