Monday, January 30, 2023

Latest Posts

ಈ ಬಾರಿ ಫಿಫಾ ಟ್ರೋಫಿ ಅನಾವರಣಗೊಳಿಸೋದು ಯಾರು ಗೊತ್ತಾ? ವಿಶ್ವದ 9ನೇ ಸುಂದರಿ ಇವರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಡಿಸೆಂಬರ್ 18ಕ್ಕೆ ಆಯೋಜನೆಗೊಂಡಿರುವ ಫಿಫಾ ಫೈನಲ್ ಪಂದ್ಯಕ್ಕೂ ಮುನ್ನ ಫಿಫಾ ಟ್ರೋಫಿ ಅನಾವರಣ ಮಾಡಲಾಗುತ್ತದೆ.

Deepika Padukone feeling better after being rushed to hospitalಈ ಬಾರಿ ಈ ಟ್ರೋಫಿ ಅನಾವರಣ ಮಾಡುತ್ತಿರುವುದು ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣ್. ಹೌದು, ಜಾಗತಿಕ ಮಟ್ಟದಲ್ಲಿ ದೇಶವನ್ನು ಸಾಕಷ್ಟು ಬಾರಿ ಪ್ರತಿನಿಧಿಸಿರುವ ದೀಪಿಕಾ ಇದೀಗ ಮತ್ತೊಮ್ಮೆ ದೇಶದ ಕೀರ್ತಿ ಹೆಚ್ಚಿಸಲಿದ್ದಾರೆ.

Deepika Padukone rushed to hospital, better now: Report | Deccan Heraldಫಿಫಾ ಕ್ರೀಡಾಕೂಟದ ಭಾಗವಾಗಲು ದೀಪಿಕಾ ಕತಾರ್‌ಗೆ ಹಾರಲಿದ್ದಾರೆ. ಫೈನಲ್ ಪಂದ್ಯಕ್ಕೂ ಮುನ್ನ ಟ್ರೋಫಿ ಅನಾವರಣಗೊಳಿಸಲಿದ್ದಾರೆ ಎನ್ನಲಾಗಿದೆ. ಸದ್ಯ ದೀಪಿಕಾ ಶಾರುಖ್ ಖಾನ್ ಹಾಗೂ ಜಾನ್ ಅಬ್ರಾಹಂ ಜೊತೆ ಪಠಾಣ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!