ತಿಂಗಳಿಗೆ ಎರಡು ಬಾರಿ ತಪ್ಪದೇ ಪೆಡಿಕ್ಯೂರ್ ಮಾಡಿಸಿ, ಬರೀ ಕಾಲುಗಳ ಅಂದಕ್ಕಾಗಿ ಅಷ್ಟೇ ಅಲ್ಲ, ಆರೋಗ್ಯಕ್ಕಾಗಿಯೂ ಪೆಡಿಕ್ಯೂರ್ ಮಾಡಿಸಿ ಯಾಕೆ ಗೊತ್ತಾ?
ಯಾವುದಾದರೂ ಚರ್ಮದ ಸಮಸ್ಯೆ ಇದ್ದರೆ ತಿಳಿಯುತ್ತದೆ.
ರಕ್ತ ಸಂಚಲನ ಹೆಚ್ಚಾಗುತ್ತದೆ
ಪಾದಗಳ ಯಾವುದೇ ಭಾಗದಲ್ಲಿ ಇನ್ಫೆಕ್ಷನ್ ಇದ್ದರೂ ತಿಳಿಯುತ್ತದೆ
ಉಗುರುಗಳು ಆರೋಗ್ಯವಾಗಿರುತ್ತವೆ.
ಕಾಲುಗಳ ಆರೋಗ್ಯ ವೃದ್ಧಿ
ಯಾವುದೇ ನೋವಿದ್ದರೂ ಹೋಗುತ್ತದೆ
ಜಾಯಿಂಟ್ ಪೇನ್ ಅಥವಾ ಆರ್ಥೈಟಿಸ್ ಸಮಸ್ಯೆ ಬಾರದಂತೆ ತಡೆಯುತ್ತದೆ