PARENTING | ಮಕ್ಕಳ ಕೈಗೆ ಪುಸ್ತಕ ಯಾಕೆ ಕೊಡಬೇಕು ಗೊತ್ತಾ?

ಮಕ್ಕಳಿಗ್ಯಾಕೆ ಪುಸ್ತಕ ಕೊಡಬೇಕು ಅನ್ನೋ ಪ್ರಶ್ನೆ ನಿಮಗೂ ಬಂದಿರಬಹುದು ಅಲ್ವಾ? ಪುಟ್ಟ ಕಂದಮ್ಮಗಳಿಗೆ ಬುಕ್ ಓದೋಕೆ ಬರೋದಿಲ್ಲ, ಚಿತ್ರ ನೋಡಿದ್ರೂ ಎರಡು ನಿಮಿಷ ಮಾತ್ರ. ಹೆಚ್ಚಿನ ಮಕ್ಕಳು ಪುಸ್ತಕ ಹರಿದು ಪೀಸ್ ಪೀಸ್ ಮಾಡಿ ಹಾಕ್ತಾರೆ. ಇಷ್ಟೆಲ್ಲಾ ಮಾಡಿದ್ರೂ ಪರವಾಗಿಲ್ಲ, ಮಕ್ಕಳಿಗೆ ಪುಸ್ತಕ ಕೊಡಿ. ಯಾಕೆ ಗೊತ್ತಾ?

1 ಮಕ್ಕಳಿಗೆ ಬೇಸಿಕ್ ಭಾಷೆಯ ಜ್ಞಾನ ಸಿಗುತ್ತದೆ.

2 ಮಕ್ಕಳ ಇಮ್ಯಾಜಿನೇಷನ್ ದೊಡ್ಡದಾಗುತ್ತಲೇ ಹೋಗುತ್ತದೆ.

3 ಮಾತುಕತೆ ಆಡೋಕೆ ಸುಲಭವಾಗುತ್ತದೆ. ಓದುವುದು ಕಷ್ಟ ಅಲ್ಲ, ಇಷ್ಟದ ಕೆಲಸ ಅಂತಾರೆ.

4 ಬೇರೆ ಯಾವುದೇ ಗಿಫ್ಟ್ ಕೊಟ್ಟರೂ ಹಾಳಾಗಬಹುದು, ಆದರೆ ಪುಸ್ತಕ ಓದುವ ರೂಢಿ ಮಾಡಿಸಿದರೆ ಮಕ್ಕಳಿಗೆ ಮುಂದಕ್ಕೂ ಪುಸ್ತಕದ ಆಸಕ್ತಿ ಬರುತ್ತದೆ.

5 ಅವರ ಭಾಷಾ ಜ್ಞಾನ, ಶಬ್ದ ಬಂಢಾರ ದೊಡ್ಡದಾಗುತ್ತಲೇ ಇರುತ್ತದೆ.

6 ಟಿವಿ, ಮೊಬೈಲ್ ಬದಲು ಬುಕ್ಸ್ ನೀಡಿ, ಅವರಿಗೆ ಕೊಳ್ಳುವ ವೇಳೆ ನಿಮಗೂ ಒಂದು ಬುಕ್ ತಗೊಳ್ಳಿ. ಮಕ್ಕಳ ಜೊತೆ ನೀವು ಪುಸ್ತಕ ಲೋಕಕ್ಕೆ ಎಂಟ್ರಿ ಕೊಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!