ಸಾಮಾಗ್ರಿಗಳು
ಚಿಕನ್
ಗಾರ್ಲಿಕ್ ಪೌಡರ್
ಆನಿಯನ್ ಪೌಡರ್
ಸೋಯಾ ಸಾಸ್
ಗೋಚುಜಂಗ್ ಪೇಸ್ಟ್
ಬೆಳ್ಳುಳ್ಳಿ
ಮಾಡುವ ವಿಧಾನ
ಮೊದಲು ಚಿಕನ್ನ್ನು ಪುಟ್ಟದಾಗಿ ಕತ್ತರಿಸಿಕೊಳ್ಳಿ
ನಂತರ ಅದಕ್ಕೆ ಮೇಲೆ ಹೇಳಿದ ಎಲ್ಲ ಪದಾರ್ಥಗಳು ಹಾಗೂ ಉಪ್ಪು ಹಾಕಿ ಮ್ಯಾರಿನೇಟ್ ಮಾಡಿ
ನಂತರ ಬಾಣಲೆಗೆ ಎಣ್ಣೆ ಬೆಳ್ಳುಳ್ಳಿ ಹಾಗೂ ಚಿಕನ್ ಹಾಕಿ ಚೆನ್ನಾಗಿ ಬೇಯಿಸಿದ್ರೆ ಕೊರಿಯನ್ ಚಿಕನ್ ರೆಡಿ